Defamation Case: ಸಾಕ್ಷಿಗಳ ಮೇಲೆ ಡಿಕೆ ಶಿವಕುಮಾರ್ ಪ್ರಭಾವ ಬೀರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ರಾಮನಗರ ಎಸ್ ಪಿ ಅವರಿಗೆ ಆದೇಶ .
Tag:
Defamation case
-
Karnataka State Politics Updates
‘RSS ನ ಅರ್ಧ ಪ್ಯಾಂಟ್ ಮತ್ತು ಕೈಯಲ್ಲಿ ಲಾಠಿ ಹಿಡಿದ ಕೌರವರು’ ಹೇಳಿಕೆ : ರಾಹುಲ್ ಮೇಲೆ ಮತ್ತೊಂದು ಕ್ರಿಮಿನಲ್ ಮಾನನಷ್ಟ ದಾಖಲು
RSS ಅನ್ನು “21 ನೇ ಶತಮಾನದ ಕೌರವರು” ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi- RSS) ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ.
