ಹೊಸದಿಲ್ಲಿ: ಏರ್ ಇಂಡಿಯಾ ವಿಮಾನದ ಎಂಜಿನ್ಗೆ ಲಗೇಜ್ ಸಿಲುಕಿ ಎಂಜಿನ್ ಹಾಳಾದ ಘಟನೆ ವರದಿಯಾಗಿದೆ. ‘ಏರ್ ಬಸ್ ಎ350’ ವಿಮಾನವು ದಟ್ಟವಾದ ಮಂಜಿನಲ್ಲಿ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಿಲ್ಲಿ- ನ್ಯೂಯಾರ್ಕ್ ನಡುವೆ ಸಂಚರಿಸುವ ಎಐ101 ವಿಮಾನವು ಇರಾನ್ ವಾಯುಮಾರ್ಗವಾಗಿ ತೆರಳುತ್ತಿತ್ತು. …
Delhi airport
-
Indigo: ಇಂಡಿಗೋ ವಿಮಾನ (Indi Go Flights) ಹಾರಾಟದಲ್ಲಿ 5ನೇ ದಿನವೂ ವ್ಯತ್ಯಯ ಕಂಡುಬಂದಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ಪ್ರಯಾಣಿಕರ ಪರದಾಟ ಮುಂದುವರಿದಿದೆ. ಕಳೆದ ನಾಲ್ಕು ದಿನಗಳಲ್ಲಿ ಇಂಡಿಗೋದ ಒಂದು ಸಾವಿರಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದ್ದು …
-
ಹೊಸದಿಲ್ಲಿ:ಅಫ್ಘಾನಿಸ್ತಾನದ ಕಾಬೂಲ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಅರಿಯಾನ ಅಫ್ಘಾನ್ ಏರ್ಲೈನ್ಸ್ ವಿಮಾನವು, ನಿಗದಿತ ರನ್ ವೇ ಬದಲಾಗಿ ಮತ್ತೊಂದು ರನ್ ವೇನಲ್ಲಿ ಇಳಿದ ಘಟನೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸೋಮವಾರ ಅಫ್ಘಾನ್ ವಿಮಾನವು ತಪ್ಪಾಗಿ ಇಳಿದ ರನ್ವೇ ಮೂಲಕವೇ …
-
News
Afghan Boy: ವಿಮಾನದ ಲ್ಯಾಂಡಿಂಗ್ ಗೇರ್ನಲ್ಲಿ 2 ಗಂಟೆಗಳ ಕಾಲ ಅಡಗಿ ಕುಳಿತು ದೆಹಲಿ ತಲುಪಿದ 13 ವರ್ಷದ ಅಫ್ಘಾನ್ ಬಾಲಕ; ಮುಂದೇನಾಯ್ತು?
Afghan Boy: ಕಾಬೂಲ್ನಿಂದ ಹೊರಟಿದ್ದ ವಿಮಾನದ ಲ್ಯಾಂಡಿಂಗ್ ಗೇರ್ ವಿಭಾಗದಲ್ಲಿ ರಹಸ್ಯವಾಗಿ ಅಡಗಿಕೊಂಡಿದ್ದ 13 ವರ್ಷದ ಅಫಘಾನ್ ಬಾಲಕ ದೆಹಲಿ ತಲುಪಿರುವ ಘಟನೆಯೊಂದು, ಭಾನುವಾರ ಬೆಳಿಗ್ಗೆ ಸಂಭವಿಸಿದೆ.
-
Delhi Airport: ಭಾರೀ ಮಳೆಯ ಜೊತೆಗೆ ಬಿರುಗಾಳಿಯಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್ 1 ರ ಆಗಮನ ವಿಭಾಗದ ಹೊರಭಾಗದ ಶೆಡ್ ಭಾನುವಾರ ಮುಂಜಾನೆ ಕುಸಿದು ಬಿದ್ದ ಘಟನೆ ನಡೆದಿದೆ.
-
Delhi : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
-
latestNationalNews
Bomb Threat: ತೆಂಗಿನಕಾಯಿಯಲ್ಲಿ ಬಾಂಬ್ ಉಂಟು ಮಾರಾಯ್ರೆ; ಕುಕ್ಕರ್ ಬಾಂಬ್ ಗಿಂತಲೂ ಹೆಚ್ಚು ಭಯ ಸೃಷ್ಟಿ, ವಿಮಾನ ಸಿಬ್ಬಂದಿ ಸುಸ್ತೋ ಸುಸ್ತು!
by ಹೊಸಕನ್ನಡby ಹೊಸಕನ್ನಡBomb-threat in Vistara flight: ನಿನ್ನೆ ತೆಂಗಿನಕಾಯಿಯಲ್ಲಿ ಬಾಂಬು ಉಂಟೆಂಬ ನೆಪದಲ್ಲಿ ವಿಮಾನವೊಂದು ಎರಡು ಗಂಟೆಗಳ ಕಾಲ ವಿಮಾನ ಪ್ರಯಾಣ ನಿಲ್ಲಿಸಿದ ಘಟನೆ ವರದಿಯಾಗಿದೆ
-
latestNews
ಕ್ಯಾನ್ಸರ್ ಪೀಡಿತ ಮಹಿಳೆಯನ್ನು ವಿಮಾನದಿಂದ ಕೆಳಗಿಳಿಸಿದ ಅಮೆರಿಕ ಏರ್ಲೈನ್ಸ್! ಕೊಂಚವೂ ಕರಗಲಿಲ್ಲ ಗಗನ ಸಖಿಯರ ಮನಸ್ಸು!!
by ಹೊಸಕನ್ನಡby ಹೊಸಕನ್ನಡಈ ವಿಮಾನಗಳ ವಿವಾದಗಳ ಬಗ್ಗೆ ಕೇಳಿ ಕೇಳಿ ಸಾಕಾಯ್ತಪ್ಪ. ಪ್ರತೀ ದಿನ ಒಂದೊಂದು ಏರ್ಲೈನ್ಸ್ ಗಳು ಒಂದೊಂದು ಕಾರಣದಿಂದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗ್ತಿವೆ. ಯಾಕೋ, ಹಾರೋ ಯಂತ್ರದ ಹಕ್ಕಿಗಳ ಸಮಸ್ಯೆಗಳು ಕೊನೆಗಾಣುವ ಲಕ್ಷಣಗಳೇ ಕಾಣುತ್ತಿಲ್ಲ. ಇದೀಗ ಅಮೇರಿಕಾ ಏರ್ಲೈನ್ಸ್ ಕೂಡ ಬೇಕಂತಲೇ …
-
ವೇತನ ಹೆಚ್ಚಳ ಕುರಿತಂತೆ ಪೈಲಟ್ಗಳು ಮುಷ್ಕರ ನಡೆಸುತ್ತಿದ್ದು, ಇದರಿಂದಾಗಿ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಜನಜಂಗುಳಿಯಿಂದ ತುಂಬಿ ಹೋಗಿದೆ. ಪೈಲೆಟ್ಗಳ ವೇತನ ಹೆಚ್ಚಳ ಕುರಿತಂತೆ ಒಂದು ದಿನದಿಂದ ಮುಷ್ಕರ ನಡೆಸಲಾಗುತ್ತಿದ್ದು, ಲುಫ್ತಾನ್ಸಾ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ನೂರಾರು …
