BJP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯ ಅಧಿಕಾರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.
Tag:
Delhi assembly election
-
Delhi Assembly election: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮತ ಎಣಿಕೆಯಲ್ಲಿ ಎಲ್ಲಾ ಸುತ್ತಿನಲ್ಲೂ ಬಿಜೆಪಿ ಭರ್ಜರಿಯಾದ ಮುನ್ನಡೆ ಕಾಣುತ್ತಿದೆ. ಆಪ್ ಊಹಿಸಿದಂತಹ ಹಿನ್ನಡೆಯನ್ನು ತಲುಪಿದೆ.
-
News
Congress guarantee : ಮಹಿಳೆಯರಿಗೆ 2,000ರೂ ಅಲ್ಲ, ಬದಲಿಗೆ ಪ್ರತಿ ತಿಂಗಳು ಸಿಗುತ್ತೆ 2,500 ರೂ – ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್ !!
Congress guarantee: ಕಾಂಗ್ರೆಸ್ ನಿಂದ ಪ್ರತೀ ತಿಂಗಳು ಪ್ರತಿಯೊಂದು ಮನೆಯ ಮಹಿಳೆಗೆ 2,500 ರೂ ನೀಡಲಾಗುವುದು ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivkumar) ಅವರು ಘೋಷಣೆ ಹೊರಡಿಸಿದ್ದಾರೆ.
