RapidX: ಶುಕ್ರವಾರ ಗಾಜಿಯಾಬಾದ್ನ ಸಾಹಿಬಾಬಾದ್ನಲ್ಲಿ RapidX ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದ್ದಾರೆ. ದೇಶದ ಮೊದಲ ಕ್ಷಿಪ್ರ ರೈಲು ಸೇವೆಯಾಗಿರುವ ದೆಹಲಿ ಮತ್ತು ಮೀರತ್ (ದೆಹಲಿ ಮೀರತ್ RRTS) ಸಂಪರ್ಕಿಸಲು ಇದನ್ನು ನಿರ್ಮಿಸಲಾಗಿದೆ. ಇಂದು ಪ್ರಧಾನಿ ಮೋದಿ ಸಾಹಿಬಾಬಾದ್ನಿಂದ …
Tag:
