Delhi: ಪಾರಿವಾಳದ(Doves) ಸಹವಾಸದಿಂದ ಬಾಲಕನೊಬ್ಬ ಪ್ರಾಣಾಪಾಯ ಉಂಟುಮಾಡಬಲ್ಲ ಅಲರ್ಜಿಗೆ ಒಳಗಾಗಿದ್ದಾನೆ.
Delhi
-
Middle Birth Collapse: ರೈಲಿನಲ್ಲಿ ಮಿಡಲ್ ಬರ್ತ್ ಸೀಟ್ ಕುಸಿದ ಪರಿಣಾಮ ಕೇರಳದ ವಡಮುಕ್ಕು ನಿವಾಸಿ 62 ವರ್ಷದ ವ್ಯಕ್ತಿ ಅಲಿ ಖಾನ್ ಅವರು ದಾರುಣವಾಗಿ ಸಾವಿಗೀಡಾಗಿದ್ದಾರೆ.
-
Delhi: ಜೈನ ಸಮುದಾಯದ(Jain Community) ಜನರು ಮುಸ್ಲಿಮ(Muslim)ರಂತೆ ವೇಷ ಧರಿಸಿ 124 ಮೇಕೆಗಳನ್ನು ಖರೀದಿಸಿ ಅಷ್ಟೂ ಕುರಿಗಳು ಬಲಿಯಾಗದಂತೆ ತಡೆದು ಮಾನವೀಯತೆ ಮೆರೆದಿದ್ದಾರೆ.
-
Delhi Bride Dies: ಮದುವೆ ಸಮಾರಂಭದಲ್ಲಿದ್ದ ಮಧುಮಗಳೋರ್ವಳು ತನ್ನ ಮೆಹಂದಿ ಕಾರ್ಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಸಾವು ಕಂಡಿದ್ದಾರೆ.
-
Rain Alert: ಮುಂದಿನ 2-3 ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ಕರ್ನಾಟಕ, ರಾಯಲಸೀಮಾ, ಕರಾವಳಿ ಆಂಧ್ರಪ್ರದೇಶ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಭಾಗಗಳಲ್ಲಿ ಮಳೆಯಾಗುವ ಎಲ್ಲಾ ಸಂಭವನೀಯತೆ ಇದೆ ಎಂದು IMD ಹೇಳಿದೆ.
-
Weather Update: ಸೋಮವಾರ ದೇಶದ 17 ಸ್ಥಳಗಳಲ್ಲಿ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ದಾಟಿದೆ. ಉತ್ತರ-ಪಶ್ಚಿಮ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ನಿರಂತರ ಶಾಖದಿಂದ ಜನ ತತ್ತರಿಸಿ ಹೋಗಿದ್ದಾರೆ.
-
Delhi: ವಿಡಿಯೋ ವೈರಲ್ ಆಗಿದ್ದು, ಹುಡುಗಿಯೊಬ್ಬಳು ಬಿಕನಿ ತೊಟ್ಟು ಬಸ್ಸಿನಲ್ಲಿ ಪುರುಷರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಳೆ.
-
Delhi: ಮಹಿಳೆ ಒಬ್ಬಳು ಬಟ್ಟೆ ಅಂಗಡಿಗೆ ಹೋಗಿ ಕೊಂಡ ಬಟ್ಟೆಯನ್ನು ಟ್ರಯಲ್ ನೋಡಲು ರೂಮ್ ಒಳಗೆ ಹೋಗುವ ಬದಲು ಅಂಗಡಿಯವನ ಮುಂದೆಯೇ ನಿಂತು ಬಟ್ಟೆ ಬಿಚ್ಚಿದ ಘಟನೆ ಬೆಳಕಿಗೆ ಬಂದಿದೆ.
-
CrimeNationalSocial
Delhi: “ದೆಹಲಿ ಬನೇಗಾ ಖಲಿಸ್ತಾನ್” : ದೆಹಲಿಯ ಮೆಟ್ರೋ ನಿಲ್ದಾಣದ ಪಿಲ್ಲರ್ ಮೇಲೆ ಕಲಿಸ್ತಾನಿ ಪರ ಘೋಷಣೆ ಪತ್ತೆ
Delhi: ಇದೀಗ ದೆಹಲಿಯ ಮೆಟ್ರೋ ನಿಲ್ದಾಣದ ಪಿಲ್ಲರ್ ( Delhi Metro piller ) ಒಂದರ ಮೇಲೆ ಖಲಿಸ್ತಾನ್ ಪರ ಘೋಷಣೆಯನ್ನು ಬರೆಯಲಾಗಿದೆ.
-
Karnataka State Politics UpdateslatestNationalNews
Arvind Kejriwal: ಸಿಎಂ ಸ್ಥಾನದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ವಜಾಗೊಳಿಸುವಂತೆ ಸಲ್ಲಿಸಲಾಗಿದ್ದ ಪಿಐಎಲ್ ವಜಾ ಗೊಳಿಸಿದ ದೆಹಲಿ ಹೈಕೋರ್ಟ್
Arvind Kejriwal: ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
