Delivery Boy: ಆನ್ಲೈನಲ್ಲಿ ಆರ್ಡರ್ ಮಾಡುವ ವಸ್ತುಗಳನ್ನು ಮನೆಗೆ ತಲುಪಿಸುವ ಡೆಲಿವರಿ ಬಾಯ್ ಗಳು ಮಧ್ಯಮ ವರ್ಗದಿಂದ ಬಂದಿರುವಂತಹ, ಜೀವನು ಉಪಾಯಕ್ಕಾಗಿ ಒಂದು ವೃತ್ತಿ ಮಾರ್ಗವನ್ನು ಆರಿಸಿಕೊಂಡವರು ಎಂಬಂತ ಭಾವನೆ ಅನೇಕರಲ್ಲಿದೆ. ಅಲ್ಲದೆ ಹೆಚ್ಚಿನ ಡೆಲಿವರಿ ಬಾಯ್ ಗಳು ಕೂಡ …
Delivery boy
-
News
blinkit: ಲಿಫ್ಟ್ನಲ್ಲಿ ಮೂತ್ರ ವಿಸರ್ಜಿಸಿದ ಬ್ಲಿಂಕಿಟ್ ಡೆಲಿವರಿ ಬಾಯ್ – ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
blinkit: ಮುಂಬೈನ ವಿರಾರ್ ವೆಸ್ಟ್ನಲ್ಲಿರುವ ವಸತಿ ಕಟ್ಟಡದ ಲಿಫ್ಟ್ನಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್ ಮೂತ್ರ ವಿಸರ್ಜನೆ ಮಾಡಿದ್ದಾನೆ.
-
News
Delivery boy: ಬಿಸಿ ಟೀ ಬಿದ್ದು ಗಾಯಗೊಂಡಿದ್ದ ಡೆಲಿವರಿ ಬಾಯ್ಗೆ 434 ಕೋಟಿ ಪರಿಹಾರ!
by ಕಾವ್ಯ ವಾಣಿby ಕಾವ್ಯ ವಾಣಿDelivery boy: ಬಿಸಿ ಟೀ ಡೆಲಿವರಿ ವೇಳೆ ಮೈ ಮೇಲೆ ಟೀ ಚೆಲ್ಲಿ ಗಂಭೀರ ಗಾಯಗೊಂಡಿದ್ದ ಡೆಲಿವರಿ ಬಾಯ್ (delivery boy ) ಮೈಕೆಲ್ ಗಾರ್ಸಿಯಾಗೆ ಬರೋಬ್ಬರಿ 50 ಮಿಲಿಯನ್ ಡಾಲರ್ ಎಂದರೆ ಬರೋಬ್ಬರಿ 434 ಕೋಟಿ ಪರಿಹಾರ ನೀಡುವಂತೆ ಸ್ಟಾರ್ಬಕ್ಸ್ಗೆ …
-
News
Delivery agent: ಪುಟ್ಟ ಕಂದಮ್ಮನನ್ನು ಮಡಿಲಲ್ಲಿ ಕೂರಿಸಿಕೊಂಡೆ ಎಲ್ಲೆಡೆ ಡೆಲವರಿ! ಕಾರಣ ಕೇಳಿದ್ರೆ ನೀವೂ ಮರುಗುವಿರಿ!
by ಕಾವ್ಯ ವಾಣಿby ಕಾವ್ಯ ವಾಣಿDelivery agent: ಡೆಲಿವರಿ ಎಜೆಂಟ್ ಗಳ ಕೆಲಸ ಹೇಗಿರುತ್ತೆ, ಎಷ್ಟು ಒತ್ತಡ ಇರುತ್ತೆ ಅನ್ನೋದು ಈಗಾಗಲೇ ನಿಮಗೆ ತಿಳಿದಿರಬಹುದು. ಆದ್ರೆ ಇಲ್ಲೊಂದು ದೃಶ್ಯ ಕಂಡಾಗ ನೀವು ಮರುಗದೇ ಇರಲು ಸಾಧ್ಯವಿಲ್ಲ. ಯಾಕೆಂದರೆ ತಂದೆಯೊಬ್ಬ ತನ್ನ ಪುಟ್ಟ ಕಂದಮ್ಮನನ್ನು ಮಡಿಲಲ್ಲಿ ಕೂರಿಸಿಕೊಂಡೆ ಎಲ್ಲೆಡೆ …
-
latestNewsSocialಬೆಂಗಳೂರು
Harassment Case: ನಿಮ್ಮ ವಾಶ್ರೂಂ ಬಳಸ್ಬೋದಾ? ತುಂಬಾ ಅರ್ಜೆಂಟ್ ಎಂದು ಹೇಳಿ ಟೆಕ್ಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ವಿಗ್ಗಿ ಬಾಯ್
Bengaluru: ಇತ್ತೀಚೆಗೆ ಆನ್ಲೈನ್ ಮೂಲಕ ತಮಗಿಷ್ಟದ ತಿಂಡಿ, ಆಹಾರವನ್ನು ಆರ್ಡರ್ ಮಾಡಿ, ತಿನ್ನುವುದು ಕಾಮನ್. ಹಾಗೆನೇ ಇಲ್ಲೊಬ್ಬ ಮಹಿಳೆಗೆ ಕೂಡಾ ದೋಸೆ ತಿನ್ನುವ ಬಹಳ ಆಸೆ ಉಂಟಾಗಿದೆ. ಆದರೆ ಈ ಆಸೆಯೇ ಆಕೆಗೆ ಮಾರಕವಾಗಿ ಪರಿಣಮಿಸಿದೆ. ಹೌದು, 30 ವರ್ಷದ ಸಾಫ್ಟ್ವೇರ್ …
-
InterestingInternationalNews
Mummy In Bag: ಪೆರುವಿನ ಫುಡ್ ಡೆಲಿವರಿ ಬಾಯ್ ಬ್ಯಾಗ್ನಲ್ಲಿತ್ತು 800 ವರ್ಷ ಹಳೆಯ ಮಮ್ಮಿ! ಈಕೆ ನನ್ನ ಗರ್ಲ್ ಫ್ರೆಂಡ್ ಎಂದ!
by ಹೊಸಕನ್ನಡby ಹೊಸಕನ್ನಡಅವಳು ನನ್ನೊಂದಿಗೆ ಸದಾ ಇರುತ್ತಾಳೆ, ಅವಳೊಂದಿಗೆ ನಾನು ಮಲಗುತ್ತೇನೆ ಎಂದು ಹೇಳಿದ್ದಾನೆ!
-
ರಾಯಚೂರು: ಗ್ರಾಹಕರಿಗೆ ಅಡುಗೆ ಅನಿಲದ ಬೆಲೆಯ ಜೊತೆಗೆ ಸರಬರಾಜುದಾರರಿಗೂ ಶುಲ್ಕ ನೀಡಬೇಕಾಗಿದ್ದು, ಇದು ಮತ್ತೊಂದು ಹೊಡೆತವಾಗಿತ್ತು. ಆದರೆ ಈಗ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ ಅವರು ಸಿಹಿಸುದ್ದಿ ತಿಳಿಸಿದ್ದಾರೆ. ಸಿಲಿಂಡರ್ ಅನ್ನು ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ …
-
InterestingInternational
ಅಬ್ಬಬ್ಬಾ ಏನ್ ಕಿಲಾಡಿ ಈ ಪೋರ !! | ತಾಯಿಯ ಫೋನ್ ನಲ್ಲಿ 31 ಬರ್ಗರ್ ಆರ್ಡರ್ ಮಾಡಿದ್ದಲ್ಲದೆ, ಡೆಲಿವರಿ ಬಾಯ್ ಗೆ ಟಿಪ್ಸ್ ಬೇರೆ ನೀಡಿದ 2 ವರ್ಷದ ಬಾಲಕ
ಇಂದಿನ ಮಕ್ಕಳಿಗೆ ಮೊಬೈಲ್ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ಅಂಬೆಗಾಲಿಡುತ್ತಿರುವ ಮಕ್ಕಳು ಕೂಡ ಮೊಬೈಲ್ ಆಪರೇಟ್ ಮಾಡುವುದು ಹೇಗೆ ಎಂಬುದನ್ನು ಬೇಗನೆ ಕಲಿತುಕೊಳ್ಳುತ್ತಿದ್ದಾರೆ. ಮೊಬೈಲ್ ನಲ್ಲಿ ಗೇಮ್ ಆಡುವುದರಿಂದ ಹಿಡಿದು ಯೂಟ್ಯೂಬ್ ವೀಡಿಯೋ ನೋಡುವುದರವರೆಗೆ ಇಡೀ ದಿನ ಇದರಲ್ಲಿಯೇ ಕಳೆಯುತ್ತಾರೆ. ಆದರೆ, …
