ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಸವಿ ನೆನಪುಗಳನ್ನು ಪೋಣಿಸುವ -ಕೂಡಿಡುವ ಸುಂದರ ಹಾಗೂ ಅತಿ ಮುಖ್ಯ ಘಟ್ಟ. ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿನಂತೆ ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಸ್ವರ್ಗದ ಮಾದರಿಯಲ್ಲಿ ವೈಭೋಗಯುತವಾಗಿ ನಡೆಯುತ್ತಿರುವುದನ್ನು ಎಲ್ಲರೂ ಗಮನಿಸಿರಬಹುದು.ಜೀವನದ ಬಗ್ಗೆ …
Tag:
