Land Acquisition: ದೇವನಹಳ್ಳಿ ತಾಲೂಕಿನ ಚಿನ್ನರಾಯನಪಟ್ಟಣ ಸುತ್ತಮುತ್ತಲಿನ ಒಟ್ಟು 13 ಹಳ್ಳಿಗಳ 1,777 ಎಕರೆ ಭೂ ಸ್ವಾಧೀನ ನಿರ್ಧಾರವನ್ನು ರಾಜ್ಯ ಸರಕಾರ ಹಿಂತೆಗೆದುಕೊಂಡಿದೆ.
Tag:
Devanahalli
-
News
Devanahalli ಭೂ ವಿವಾದ – ಬೆಂಕಿಯಂತ 4 ಷರತ್ತು ಹಾಕಿ ಸರ್ಕಾರಕ್ಕೆ ಜಮೀನು ನೀಡಲು ಒಪ್ಪಿದ ರೈತರು !!
by V Rby V RDevanahalli: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ದೇವನಹಳ್ಳಿ ಭೂ ವಿವಾದ ಪ್ರಕರಣ ಇದೀಗ ಇತ್ಯರ್ಥದ ಹಂತ ತಲುಪಿದೆ. ರೈತರಲ್ಲಿ ಇದೀಗ ಸರ್ಕಾರಕ್ಕೆ ಭೂಮಿ ನೀಡಲು ಮುಂದಾಗಿದ್ದಾರೆ. ಹೌದು, ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿನ ಭೂಮಿ ಸ್ವಾಧೀನಕ್ಕೆ …
-
News
Formers Protest: ದೇವನಹಳ್ಳಿಯ ಭೂಸ್ವಾಧೀನಕ್ಕೆ ವಿರೋಧ – ರೈತರಿಂದ ಬೃಹತ್ ಹೋರಾಟ – ಸಿಎಂ ಭೇಟಿಯಾಗಿ ಬೇಡಿಕೆ ಈಡೇರಿಕೆಗಾಗಿ ಆಗ್ರಹ
Formers Protest: ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ KIADB ಭೂಸ್ವಾಧೀನಕ್ಕೆ ಖಂಡಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರೈತರಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ.
-
latest
ಪೋಷಕರ ಮೇಲಿನ ಪಂಚಾಯತಿ ರಾಜಕೀಯ ದ್ವೇಷಕ್ಕೆ ಪುಟಾಣಿ ಮಕ್ಕಳಿಗೆ ವಿಷ ಇಟ್ಟ ರಾಕ್ಷಸರು !
by ಹೊಸಕನ್ನಡby ಹೊಸಕನ್ನಡಬೆಂಗಳೂರಿಂದ ಒಂದು ರಾಕ್ಷಸೀ ಕೃತ್ಯ ವರದಿಯಾಗಿದೆ. ಪೋಷಕರ ಮೇಲಿನ ದ್ವೇಷಕ್ಕೆ ದುಷ್ಕರ್ಮಿಗಳು ಆ ಪೋಷಕರ ಇಬ್ಬರು ಮಕ್ಕಳಿಗೆ ವಿಷಪ್ರಾಶನ (poisoned) ಮಾಡಿಸಿದ ಘಟನೆ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ದೊಡ್ಡ ಸಣ್ಣೆ ಗ್ರಾಮದಲ್ಲಿ ನಡೆದಿದೆ. ಅದು ಕೂಡ ರಾಜಕೀಯ ಸೇಡಿನಿಂದ ಪ್ರೇರಿತವಾಗಿ …
-
Karnataka State Politics Updates
Congress: ಸರಕಾರಿ ಜಮೀನು ಆರ್ಎಸ್ಎಸ್ಗೆ ಹಂಚಿಕೆ ಮಾಡಿದ ಬಿಜೆಪಿ; ವಿವಾದಿತ ಭೂಮಿಯನ್ನು ಶಾರ್ಟ್ಲಿಸ್ಟ್ ಮಾಡಲು ತಯಾರದ ಕಾಂಗ್ರೆಸ್ ಸರಕಾರ
by Mallikaby Mallikaಬಿಜೆಪಿ ಸರಕಾರ ತನ್ನ ಅಧಿಕಾರವಧಿಯಲ್ಲಿ ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡಿದೆ ಎನ್ನಲಾಗಿದೆ
