ಆನೆ ಚಪ್ಪಲಿ ಹಾಕುವುದು ನೋಡಿದ್ದೀರಾ? ಇಲ್ವಾ ? ಹಾಗಾದರೆ ಇಲ್ಲಿದೆ ಒಂದು ಕೌತುಕದ ಸುದ್ದಿ, ಆನೆಗೆ ಚಪ್ಪಲಿ ಒಂದು ಬಂದಿದೆ. ಅದು ಕೂಡಾ ಬೆಳೆಬಾಳುವ ಚಪ್ಪಲಿ. ಹೌದು ಮನುಷ್ಯ ಏನು ಬೇಕಾದರೂ ಮಾಡಿಯಾನು ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಜನರಿಗೆ ಚಪ್ಪಲಿ …
Tag:
