ಜಯನಗರ ಫೋರ್ಥ್ ಬ್ಲಾಕ್ ಎಂಬ ಯು ಟ್ಯೂಬ್ ಕಂಟೆಂಟ್ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು ಧನಂಜಯ್. ವಿಲನ್ ಆಗಿ ತಾನು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹದಾಸೆಯನ್ನಿಟ್ಟ ಡಾಲಿ ಟಗರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಸಖತ್ತಾಗಿ ನಟಿಸಿದ್ದಾರೆ. ‘ಡಾಲಿ’ ಖ್ಯಾತಿಯ ನಟ ಧನಂಜಯ್ …
Tag:
