ಮೊನ್ನೆಯಷ್ಟೇ ಸೂರ್ಯಗ್ರಹಣ ನಡೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಖಗ್ರಾಸ ಚಂದ್ರ ಗ್ರಹಣ ಸಂಭವಿಸಲಿದೆ. ಸಾಮಾನ್ಯವಾಗಿ ಗ್ರಹಣ ಸಮಯದಲ್ಲಿ ದೇವಾಲಯ ಇಲ್ಲವೇ ಯಾವುದೇ ದೈವಿಕ ಆಚರಣೆ ನಡೆಸುವುದಿಲ್ಲ. ಗ್ರಹಣ ಮುಗಿದ ಬಳಿಕ ಶುಚಿ ಕಾರ್ಯ ನಡೆಸಿ ಪೂಜೆ ಪುನಸ್ಕಾರ ನಡೆಸುವುದು ವಾಡಿಕೆ. ಸೂರ್ಯಗ್ರಹಣದ …
Tag:
