ಧರ್ಮಸ್ಥಳದ ಮುಂಡ್ರುಪ್ಪಾಡಿಯ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಮುಂಡ್ರುಪ್ಪಾಡಿಯ ಕೂಟದ ಕಲ್ಲು ಬಾಡಿಗೆ ಮನೆ ನಿವಾಸಿ ಮೋಹನ ಎಂಬವರ ಪತ್ನಿ ಸೌಮ್ಯ (29) ಮೃತ ದುರ್ದೈವಿ. ಇವರುಗುರುವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆಆತ್ಮಹತ್ಯೆ ಮಾಡಿಕೊಂಡಿದ್ದಾರೆ. …
