Dharmasthala Case: ಧರ್ಮಸ್ಥಳದ ತಲೆಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆಯೇ ಮಾಸ್ಕ್ಮ್ಯಾನ್ ಜೊತೆ ಸ್ಥಳಕ್ಕೆ ಬಂದ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ಮಾಡಿದ್ದು, ಪಾಯಿಂಟ್ ನಂಬರ್ 11ರಲ್ಲಿ ಆರಂಭದಲ್ಲಿ ಮೂರು ಅಡಿ ಅಗೆಯಲಾಯ್ತಾದರೂ ಏನೂ ಸಿಕ್ಕಿರಲಿಲ್ಲ.
Tag:
Dharmasthala SIT
-
News
Dharmasthala Case: ಧರ್ಮಸ್ಥಳ ತಲೆಬುರುಡೆ ಪ್ರಕರಣ: ಪಾಯಿಂಟ್ ನಂ.1 ರಲ್ಲಿ ದೊರೆತ ಡೆಬಿಟ್, ಪಾನ್ಕಾರ್ಡ್ ವಾರಸುದಾರರು ಪತ್ತೆ
Dharmasthala Case: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎನ್ನುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಪಾಯಿಂಟ್ ಮಾಡಿದ ನಂ.1 ನಲ್ಲಿ ಸಿಕ್ಕ ಡೆಬಿಟ್, ಪ್ಯಾನ್ ಕಾರ್ಡ್ನ ವಾರಸುದಾರರ ವಿಳಾಸ ಪತ್ತೆಯಾಗಿದೆ.
-
News
Dharmasthala Case: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ: 6ನೇ ಪಾಯಿಂಟ್ನಲ್ಲಿ 12 ಮೂಳೆ ಪತ್ತೆ, ಇಂದು 7ನೇ ಪಾಯಿಂಟ್ ಅಗೆತ, ಗರಿಗೆದರಿದ ಕುತೂಹಲ
Dharmasthala Case: ಧರ್ಮಸ್ಥಳದಲ್ಲಿ ಅನೇಕ ಸ್ಥಳಗಳಲ್ಲಿ ಶವಗಳನ್ನು ಹೂತಿರುವ ಘಟನೆಗೆ ಸಂಬಂಧಪಟ್ಟಂತೆ 6 ನೇ ಪಾಯಿಂಟ್ನಲ್ಲಿ 12 ಮೂಳೆಗಳು ಪತ್ತೆಯಾಗಿದ್ದು, ಕತ್ತಲವರೆಗೆ ಕಾರ್ಯಾಚರಣೆ ನಡೆದಿದ್ದು, ಅನೇಕರಲ್ಲಿ ಭಾರೀ ಕುತೂಹಲಗಳನ್ನು ತೆರೆದಿಟ್ಟಿದೆ. ಇಂದು ಮತ್ತೆ ಏಳನೇ ಪಾಯಿಂಟ್ನಲ್ಲಿ ಉತ್ಖನನ ಕೆಲಸ ಮುಂದುವರಿಯಲಿದೆ.
-
Mangalore: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ಎಸ್ಐಟಿ ರಚನೆ ಮಾಡಿದ್ದು, ಈ ತಂಡಕ್ಕೆ ಇದೀಗ ಹೆಚ್ಚುವರಿ 20 ಅಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿರುವ ಕುರಿತು ವರಿದಿಯಾಗಿದೆ.
