ಶಾಕಿಂಗ್ ಎನ್ನುವಂತೆ ಸೌಜನ್ಯಾ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ವಿಷಯ ಕಳವಳ ಸೃಷ್ಟಿಸಿದೆ.
Tag:
Dharmasthala soujanya Gowda case
-
Newsದಕ್ಷಿಣ ಕನ್ನಡ
‘ಬೆಳ್ತಂಗಡಿಯ ಒಕ್ಕಲಿಗ ಗೌಡರು ಎದ್ದು ನಿಂತರೆ ಧರ್ಮಸ್ಥಳದ ಛತ್ರದಲ್ಲಿ ಅನ್ನ ಬಡಿಸಲು ಜನ ಸಿಗೋದಿಲ್ಲ’; ಅಂಥ ಗೌಡರು ಇನ್ನೂ ಸೌಜನ್ಯಾ ಹೋರಾಟಕ್ಕೆ ಪೂರ್ತಿ ಧುಮುಕಿಲ್ಲ ಯಾಕೆ ?
by ಹೊಸಕನ್ನಡby ಹೊಸಕನ್ನಡಇವತ್ತು ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಮತ್ತು ಗೌಡ ಸಂಘ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಜ್ಜೆಗೆ ಹೆಜ್ಜೆ ಹಾಕಿ ಅವರ ಎಡ ಬಲಗಳಲ್ಲಿ ನಿಂತು ಮುಂದೆ ನಡೆಯಬೇಕಿತ್ತು. ಪಕ್ಕದ ತಾಲೂಕಿನ ಕೆಲವು ಉತ್ಸಾಹಿ ಒಕ್ಕಲಿಗ ಸಂಘಗಳು ತಮ್ಮ ಕೈಲಾದ ಹೋರಾಟಗಳನ್ನು ರೂಪಿಸಿವೆ.
-
