Diabetes: ಮಧುಮೇಹವು ಸ್ವಲ್ಪ ಸಂಕೀರ್ಣವಾದ ಸಮಸ್ಯೆಯಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ರಕ್ತದಲ್ಲಿನ ಸಕ್ಕರೆಯು ಹೆಚ್ಚಾದಾಗ ಅದು ನಮ್ಮ ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.
Diabetic patients
-
News
Health: ಇಂತಹ ಆರೋಗ್ಯ ಸಮಸ್ಯೆ ಇದ್ದವರಿಗೆ ಈ ಹಸಿರು ತರಕಾರಿ ವಿಷವಾಗುತ್ತೆ ಎಚ್ಚರ!
by ಕಾವ್ಯ ವಾಣಿby ಕಾವ್ಯ ವಾಣಿHealth: ಕೆಲವು ಆರೋಗ್ಯ (Health)ಸಮಸ್ಯೆ ಇದ್ದವರಿಗೆ ಈ ಹಸಿರು ತರಕಾರಿ ವಿಷವಾಗುತ್ತೆ ಅನ್ನೋದು ನಿಮಗೆ ಗೊತ್ತಿದೆಯಾ. ಹೌದು, ಸಾಮಾನ್ಯವಾಗಿ ಲೇಡಿ ಫಿಂಗರ್ (Ladyfingers) ಅಥವಾ ಬೆಂಡೆಕಾಯಿಯನ್ನು ಆರೋಗ್ಯಕರ ತರಕಾರಿ ಆಗಿದೆ. ಹಾಗಂತ ಇದನ್ನು ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ತಿನ್ನಲೇ ಬಾರದು. …
-
HealthLatest Health Updates Kannada
Diabetic patients : ಮಧುಮೇಹಿ ರೋಗಿಗಳೇ..! ನೀವು ಬೆಳಿಗ್ಗೆ ತಿನ್ನಬೇಕಾದ ಆಹಾರಗಳಾವುದು ಗೊತ್ತಾ?
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸು ಆಹಾರ ಸೇವನೆ ಮಾಡೋದ್ರಿಂದ ಇದು ಪಿತ್ತಜನಕಾಂಗದ ಮೇಲೆ ಪರಿಣಾಮ ಬೀರುತ್ತದೆ.
-
ಶುಗರ್, ಬಿಪಿ ಗಳೆಲ್ಲ ಇಂದಿನ ಕಾಲದಲ್ಲಿ ಹೇಳಿ ಕೇಳಿ ಬರಲ್ಲ. ಯಾವ ವಯಸ್ಸಿನಲ್ಲಿ ಬಂದ್ರೂ ಆಶ್ಚರ್ಯವೇನಿಲ್ಲ ಬಿಡಿ. ಯಾಕೆಂದರೆ ಇಂದಿನ ಕಾಲವೇ ಹಾಗಿದೆ. ರೋಗ ರುಜಿನಗಳು ಬಂದಾಗ ಅದನ್ನು ಕೇರ್ ಲೆಸ್ ಮಾಡಲೇ ಬಾರದು. ಡಯಾಬಿಟೀಸ್ ಇದ್ದವರಂತು ತುಂಬಾ ಹುಷಾರಾಗಿ ಇರ್ಬೇಕು.ಆಗಾಗ …
-
ಮನುಷ್ಯ ಸದಾ ಆರೋಗ್ಯವಾಗಿರಲು ಬಯಸುತ್ತಾನೆ. ಆದರೆ ಕೆಲವು ರೋಗಗಳು ಮಾತ್ರ ಮನುಷ್ಯನ ಬಿಟ್ಟು ಬಿಡದೆ ಕಾಡುತ್ತವೆ. ಅವುಗಳಲ್ಲಿ ಮಧುಮೇಹ ಕೂಡ ಒಂದು ಹೇಳಿದರೆ ತಪ್ಪಾಗಲಾರದು. ಯಾವುದೇ ವ್ಯಕ್ತಿಗೆ ಒಮ್ಮೆ ಮಧುಮೇಹ ಬಂತೆಂದರೆ ಸಾಕು, ಜೀವನ ಪೂರ್ತಿ ಅದು ಬೆನ್ನು ಬಿಡುವುದಿಲ್ಲ. ಈ …
