ಬಾಲ್ಯದಲ್ಲಿ ಇದ್ದ ಹುಡುಗಾಟ ಪ್ರವೃತ್ತಿ ಒಂದು ವಯಸ್ಸಿಗೆ ಬಂದಂತೆ ಮೆಚ್ಯುರಿಟಿ ಸಹಜವಾಗಿಯೇ ಬಂದುಬಿಡುತ್ತದೆ. ಮಾನಸಿಕವಾಗಿ ಪರಿಪಕ್ವತೆಯ ಪ್ರಕ್ರಿಯೆ ಯಿಂದಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮನುಷ್ಯರಲ್ಲಿ ಸಹಜವಾಗಿ ಬರುತ್ತದೆ. ಆದರೂ ಕೆಲವೊಬ್ಬರಿಗೆ ಮಾನಸಿಕ ಪಕ್ವತೆ ಇರದೆ, ಹುಡುಗಾಟದಲ್ಲಿಯೇ ಜೀವನ ಕಳೆದುಬಿಡುತ್ತಾರೆ. ಮೆಚ್ಯುರಿಟಿ ಇಲ್ಲದಿರುವುದು …
Tag:
