ಮನುಷ್ಯನಿಗೆ ಮೂಲಭೂತ ಸೌಕರ್ಯ ಪಡೆಯಲು ಹಣ ಇರಬೇಕು, ಹಣ ಬೇಕು ಅಂದರೆ ದುಡಿಯಬೇಕು. ದುಡಿಯಬೇಕು ಅಂದರೆ ನಮ್ಮ ಆರೋಗ್ಯ ಮತ್ತು ದೇಹ ಪಕ್ವವಾಗಿರಬೇಕು. ಆದರೆ ಈ ಎಲ್ಲಾ ಸವಾಲುಗಳನ್ನು ಮೀರಿದಂತ ಕಿವುಡು, ಮೂಕರು ಸೇರಿದಂತೆ ಕೆಲವೊಂದು ನ್ಯೂನ್ಯತೆ ಇರುವವರುಎಲ್ಲ ಸಾಮಾನ್ಯ ಮನುಷ್ಯರಿಗಿಂತಲೂ …
Tag:
