ಎಲ್ಲೋ ಹೋಗಬೇಕು, ಯಾರಿಗೋ ಪಾರ್ಸೆಲ್ ತಲುಪಿಸಬೇಕು, ಆಸ್ತಿ ತೆರಿಗೆ ಕಟ್ಟಬೇಕು, ಕೊಟ್ಟಿರುವ ವಿಳಾಸ ಜತೆಯಲ್ಲಿದೆಯೋ?, ಸರಿಯಾಗಿದೆಯೋ? ಎಂದೆಲ್ಲ ಅನುಮಾನ, ಆತಂಕ ಪಡುವ ಕಾಲ ಭವಿಷ್ಯದ ದಿನಗಳಲ್ಲಿ ದೂರವಾಗಲಿದೆ. ನಿರ್ದಿಷ್ಟ ವಿಳಾಸದ ಗುರುತಿಸುವಿಕೆ ಮತ್ತು ತಲುಪುವಿಕೆ ಇನ್ನು ಕಷ್ಟವಾಗಲಾರದು. ಯಾಕೆಂದರೆ ಶೀಘ್ರದಲ್ಲೇ ಎಲ್ಲರ …
Tag:
