ಭಾರತದಲ್ಲೀಗ ಶರವೇಗದಲ್ಲಿ ಓಡುತ್ತಿರುವ ವಿಷಯಗಳಲ್ಲಿ ಡಿಜಿಟಲೀಕರಣ ಮೊದಲನೇ ಸ್ಥಾನದಲ್ಲಿದೆ. ಹಣ ಪಾವತಿ, ಅರ್ಜಿ ಸಲ್ಲಿಕೆ, ಸರ್ಕಾರಿ ಸೇವೆಗಳು, ಬ್ಯಾಂಕ್ ಕೆಲಸಗಳು, ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟ ಇವೆಲ್ಲವೂ ಡಿಜಿಟಲ್ ಪಾವತಿಯ ಮೂಲಕ ಸಾಗುತ್ತಿದೆ. ಹೀಗೆ ಡಿಜಿಟಲ್ ಮೂಲಕವೇ ನಡೆಯುತ್ತಿರುವ ವಹಿವಾಟು …
Tag:
