Old civilization: ರಾಜಸ್ಥಾನದ ದೀಗ್ ಜಿಲ್ಲೆಯ ಬಹಜ್ ಗ್ರಾಮದಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆಯು 4,500 ವರ್ಷಗಳಷ್ಟು ಹಳೆಯದಾದ ನಾಗರಿಕತೆಯ ಪುರಾವೆಗಳನ್ನು ಪತ್ತೆಹಚ್ಚಿದೆ.
Tag:
discovered
-
Oldest Rock: ಕೆನಡಾದ ಈಶಾನ್ಯ ಪ್ರಾಂತ್ಯದ ಕ್ವಿಬೆಕ್ನಲ್ಲಿರುವ ಹಡ್ಸನ್ ಕೊಲ್ಲಿಯ ಪೂರ್ವ ತೀರದಲ್ಲಿ, ಇನುಕ್ಜುವಾಕ್ನ ಇನ್ಯೂಟ್ ಪುರಸಭೆಯ ಬಳಿ, ಜ್ವಾಲಾಮುಖಿ ಶಿಲೆಯ ಪಟ್ಟಿಯಿದೆ, ಇದು ಗಾಢ ಮತ್ತು ತಿಳಿ ಹಸಿರು ಬಣ್ಣಗಳ ಮಿಶ್ರಣದಿಂದ ಕಾಣುತ್ತಿದೆ.
