ಇಡೀ ದೇಶಾದ್ಯಂತ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಚರ್ಮ ಗಂಟು ರೋಗದ ಲಕ್ಷಣಗಳು ರಾಜ್ಯದ ಜಾನುವಾರುಗಳಲ್ಲೂ ಕಂಡು ಬಂದಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಮಳೆಯಿಂದ ಎಲ್ಲೆಡೆ ಹುಲ್ಲುಗಳು ಆವರಿಸಿದ್ದು, ನೊಣ ಮತ್ತು ಸೊಳ್ಳೆಗಳು ಹೆಚ್ಚಾಗುತ್ತಿವೆ. ಇದೇ ಚರ್ಮ ಗಂಟು ರೋಗ ಬರಲು ಪ್ರಮುಖ …
Tag:
Disease
-
‘ಪಾನಿಪುರಿ’ ಪ್ರತಿಯೊಬ್ಬರ ಫೇವರಿಟ್ ಆಗಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸುತ್ತಾರೆ. ಆದ್ರೆ, ಪಾನಿಪುರಿ ಕಾರಣವಾಗುತ್ತೆ ಅಂತೆ ಈ ರೋಗಕ್ಕೆ. ಹೌದು. ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯ ಟೈಫಾಯಿಡ್ ಪ್ರಕರಣಗಳು ದಾಖಲಾಗುತ್ತಿರುವುದಕ್ಕೆ ʻಪಾನಿ ಪುರಿʼ ಕಾರಣ ಎಂದು ತೆಲಂಗಾಣದ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. …
-
ಬೆಂಗಳೂರು : ಕೋರೊನಾ ಆತಂಕದ ನಡುವೆ ಮಕ್ಕಳಿಗೆ ಹೊಸ ರೋಗದ ಆತಂಕ ಶುರುವಾಗಿದ್ದು, ಕರ್ನಾಟಕದ ಮಕ್ಕಳ ಕೈ,ಕಾಲು ಮತ್ತು ಬಾಯಿ ಸುತ್ತಮುತ್ತ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದು ಪೋಷಕರನ್ನು ಕಂಗಾಲಾಗಿಸಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಇದು ಮಕ್ಕಳಿಂದ …
Older Posts
