Udupi: ಉಡುಪಿ ನಗರದಲ್ಲಿ ಕಾಣಿಸಿಕೊಂಡು ಸುಲ್ತಾನ್ ಪುರ ಹೆಸರು ದಿಶಾಂಕ್ ಆಪ್ನಲ್ಲಿ ಇತ್ತು. ಈ ಬಗ್ಗೆ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಉಡುಪಿ ಜಿಲ್ಲಾಧಿಕಾರಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
Tag:
dishank app
-
Udupi: ಇತ್ತೀಚೆಗೆ ರಾಜ್ಯದಲ್ಲಿ ರೈತರ ಪಹಣಿಯಲ್ಲಿ ʼವಕ್ಫ್ ಆಸ್ತಿʼ ಹೆಸರು ನಮೂದಾಗಿರುವ ಕಾರಣ, ರೈತರು ತಮ್ಮ ತಮ್ಮ ಜಮೀನು ಪಹಣಿ, ಸರಕಾರಿ ದಾಖಲೆಗಳನ್ನು ತೆಗೆದು ನೋಡುತ್ತಿದ್ದಾರೆ.
