ಹೆಚ್ಚಿನವರು ಬದುಕಿನಲ್ಲಿ ಅನೇಕ ಸಂತೋಷದ ಗಳಿಗೆಗಳನ್ನು ನೆನಪು ಮಾಡಿಕೊಂಡು ಪ್ರತೀ ವರ್ಷ ಸಂಭ್ರಮಿಸುತ್ತಾರೆ. ಹುಟ್ಟುಹಬ್ಬ, ಮದುವೆ ದಿನವನ್ನೆಲ್ಲ ಸಂಭ್ರಮ, ಸಡಗರದಿಂದೆಲ್ಲ ಆಚರಿಸುತ್ತೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಕಪಲ್ಸ್ ಗಳು ತಾವು ಕಮಿಟ್ ಆದ ದಿನವನ್ನೂ ಸಂಭ್ರಮಿಸುತ್ತಾರೆ. ಆದರೆ …
Tag:
