Yuva Rajkumar Divorce: ಗಾಂಧಿನಗರದಲ್ಲಿ ಕೇಳಿ ಬರುವ ಗಾಸಿಪ್ ಪ್ರಕಾರ ಪ್ರಸಿದ್ಧ ನಟಿಯ ಜೊತೆ ಯುವ ರಾಜ್ಕುಮಾರ್ ಆಪ್ತತೆ ಹೆಚ್ಚಿಸಿಕೊಂಡಿದ್ದೇ ದಂಪತಿಗಳ ಕಲಹಕ್ಕೆ ಕಾರಣ ಎನ್ನಲಾಗಿದೆ.
Divorce
-
Divorce: ತನ್ನ ಪತಿ 5 ರೂಪಾಯಿ ಕುರ್ಕುರೆ ಚಿಪ್ಸ್ ತರಲಿಲ್ಲವೆಂಬ ಕಾರಣಕ್ಕೆ ತನ್ನ ಪತಿ ವಿರುದ್ಧ ಠಾಣೆ ಏರಿದ್ದು, ಇದರ ಜೊತೆಗೆ ಡಿವೋರ್ಸ್ ನೀಡಲು ಮುಂದಾಗಿರುವ ಘಟನೆ ನಡೆದಿದೆ
-
Divorce: ಸ್ಯಾಮ್ ರೈಮಿ ಮತ್ತು ಅವರ ಪತ್ನಿ ಗಿಲ್ಲಿಯನ್ ಗ್ರೀನೆ ತಮ್ಮ 31 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ.
-
Karnataka State Politics UpdateslatestSocial
Marriage And Divorce: ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದತಿಗೆ ಅಸ್ಸಾಂ ಸಚಿವ ಸಂಪುಟ ಅಸ್ತು
by ಹೊಸಕನ್ನಡby ಹೊಸಕನ್ನಡರಾಜ್ಯದಲ್ಲಿ ವಾಸಿಸುವ ಮುಸ್ಲಿಮರ ಮದುವೆ ಮತ್ತು ವಿಚ್ಛೇದನಗಳ ನೋಂದಣಿಯನ್ನು ಒಳಗೊಂಡ 89 ವರ್ಷಗಳಷ್ಟು ಹಳೆಯದಾದ ಶಾಸನವನ್ನು ರದ್ದುಗೊಳಿಸಲು ಅಸ್ಸಾಂ ಸಚಿವ ಸಂಪುಟ ಶುಕ್ರವಾರ ನಿರ್ಧರಿಸಿದೆ. ಇದನ್ನೂ ಓದಿ: Diabetes: ಶುಗರ್ ಇರುವವರು ಇದೊಂದು ಹಣ್ಣು ತಿಂದರೆ ಸಾಕು, ಕೆಲವೇ ದಿನಗಳಲ್ಲಿ ಡೌನ್ …
-
ಹನಿಮೂನ್ಗೆಂದು ಹೋಗುವ ವಿಚಾರದಲ್ಲಿ ಗಂಡ ಹೆಂಡತಿಯ ಮಧ್ಯೆ ಜಗಳವಾಗಿದ್ದು, ಇದೀಗ ಡಿವೋರ್ಸ್ವರೆಗೆ ಬಂದು ನಿಂತಿದೆ. ಗೋವಾಕ್ಕೆ ಹೋಗಿ ಹನಿಮೂನ್ ಮಾಡೋಣ ಎಂದು ಹೇಳಿದ ಗಂಡ, ಹೆಂಡತಿಯನ್ನು ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದು, ಇದೀಗ ಹೆಂಡತಿ ಈ ವಿಚಾರದಿಂದ ಸಿಟ್ಟುಗೊಂಡಿದ್ದು, ಡಿವೋರ್ಸ್ ಕೇಳಿದ್ದಾಳೆ. ಗೋವಾಕ್ಕೆ …
-
latestNationalNews
Toilet: ಅತ್ತೆ ಮನೆಯಲ್ಲಿ ಟಾಯ್ಲೆಟ್ ಇಲ್ಲ, ಎರಡು ವರ್ಷ ಕಾದ ಅಳಿಯನಿಂದ ವಿಚ್ಛೇದನಕ್ಕೆ ನಿರ್ಧಾರ!!!
Toilet: ನಳಂದ ಜಿಲ್ಲೆಯಲ್ಲಿ ಯುವಕನೋರ್ವ ತನ್ನ ಹೆಂಡತಿ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ 2 ವರ್ಷಗಳಿಂದ ಅತ್ತೆಯ ಮನೆಗೆ ಹೋಗಿಲ್ಲ. ಇದೀಗ ಈ ವಿಷಯ ವಿಚ್ಛೇದನದ ಹಂತಕ್ಕೆ ತಲುಪಿದೆ. ತನ್ನ ಅತ್ತೆಯ ಮನೆಯನ್ನು ಯುವಕ ತೊರೆದಿದ್ದಾನೆ. ಏನಿದು ಘಟನೆ ಬನ್ನಿ ತಿಳಿಯೋಣ. …
-
Shocking news: ಸಂಬಂಧಗಳು ಎನ್ನುವುದೇ ಹಾಗೆ. ಕೆಲವೊಮ್ಮೆ ನಮಗೆ ತಿಳಿಯದೆ, ಅನಿರೀಕ್ಷಿತವಾಗಿ ಎಲ್ಲೋ ಇರುವವು ಹೇಗೋ ಹತ್ತಿರಾಗಿಬಿಡುತ್ತೇವೆ. ಹೊಸ ರಿಲೇಷನ್ ಶಿಪ್ ಕ್ರಿಯೆಟ್ ಆಗುತ್ತದೆ. ಒಂದು ಬೆಸುಗೆ ಬೆಸೆದುಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಕೆಲವೊಂದು ಘಟನೆಗಳಿಂದ, ನಿರೀಕ್ಷಿಸದಿರುವ ಸಂದರ್ಭಗಳಿಂದ ಆ ಸಂಬಂಧ ಕಡಿದು …
-
latestNationalNews
Talaq: ತಾಳಿ ಕಟ್ಟಿ 12 ಗಂಟೆ ಆದದ್ದಷ್ಟೇ.. ಗಂಡನಿಗೆ ತ್ರಿವಳಿ ತಲಾಕ್ ಕೊಟ್ಟ ಹೆಂಡತಿ !!
by ಕಾವ್ಯ ವಾಣಿby ಕಾವ್ಯ ವಾಣಿTalaq: ಮದುವೆ ಆದಮೇಲೆ ಪತಿ ಪತ್ನಿ ನೂರಾರು ಕಾಲ ಸುಖವಾಗಿ ಬಾಳಬೇಕು ಎಂದು ಎಲ್ಲರೂ ಹಾರೈಕೆ ಮಾಡುತ್ತಾರೆ. ಆದರೆ ಇಲ್ಲೊಂದು ಮದುವೆ ಕೆಲವೇ ಘಂಟೆಗಳಲ್ಲಿ ಮುರಿದು ಬಿದ್ದಿದೆ. ಹೌದು, ಅಕ್ಟೋಬರ್ 29 ರಂದು ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ನವವಿವಾಹಿತ ಮಹಿಳೆ …
-
latestNationalNews
High Court: ಹೆಂಡತಿಯರೇ ನಿಮಗಿನ್ನು ಅಡುಗೆ ಬರಲಿಲ್ಲವೆಂದ್ರೆ ಡೋಂಟ್ ವರಿ – ಮಹತ್ವದ ತೀರ್ಪು ನೀಡಿದೆ ನೋಡಿ ಹೈಕೋರ್ಟ್!
Kerala High Court: 2012ರ ಮೇ ಯಲ್ಲಿ ಅಬುಧಾಬಿಯಲ್ಲಿ ವೈವಾಹಿಕ (Marraige)ಜೀವನಕ್ಕೆ ಕಾಲಿಟ್ಟ ಜೋಡಿಯ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿ ಸಂಬಂಧದಲ್ಲಿ ಬಿರುಕು ಮೂಡಿ ಪ್ರಕರಣ ಕೇರಳ ಹೈಕೋರ್ಟ್(Kerala High Court)ವರೆಗೆ ಬಂದು ನಿಂತಿದೆ. ಅಡುಗೆ ಮಾಡಲು ಗೊತ್ತಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು …
-
InternationalNews
Divorce: 17ರ ಹುಡುಗಿಗೂ, 78ರ ಅಜ್ಜನಿಗೂ ನಡೆಯಿತು ಅದ್ದೂರಿಯಾದ ಮದುವೆ – ಆದ್ರೆ 22 ದಿನಕ್ಕೇ ಎಲ್ಲವೂ ಮುಗಿದೋಯ್ತು.. !! ಕಾರಣ….?!
ಮದುವೆಯಾದ 22 ದಿನದಲ್ಲಿಯೇ ವಿಚ್ಛೇಧನ ಕೂಡ ಪಡೆದಿದ್ದಾರಂತೆ. ಅಷ್ಟಕ್ಕೂ ಈ ವಿಚ್ಛೇದನಕ್ಕೆ(Divorce) ಕಾರಣವೇನು ಗೊತ್ತಾ?
