Divya Shridhar: ಮಲಯಾಳ ಕಿರುತೆರೆಯ ಜನಪ್ರಿಯ ನಟ ವೇಣುಗೋಪಾಲ್ ಅವರ ಮದುವೆ ನಟಿ ದಿವ್ಯಾ ಶ್ರೀಧರ್ ಜೊತೆ ಇತ್ತೀಚೆಗೆ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದೆ. ಅನೇಕರು ಇವರ ಮದುವೆಯನ್ನು ಲೈಂಗಿಕ ಆಸೆಯನ್ನು ತೀರಿಸಲು ಮದುವೆಯಾಗಿರುವುದಾಗಿ ಕಮೆಂಟ್ ಮಾಡಿದ್ದಾರೆ.
Tag:
Divya
-
ಬಿಗ್ ಬಾಸ್ ಪ್ರತಿದಿನ ಕಲರ್ಸ್ ಕನ್ನಡದಲ್ಲಿ 9.30 ಕ್ಕೆ ಆರಂಭವಾಗುತ್ತದೆ. ಆದರೆ ವಾರಾಂತ್ಯದಲ್ಲಿ ಕಿಚ್ಚನ ಆಗಮನದ ದಿನ 9.00 ಗೆ ಆರಂಭವಾಗುತ್ತದೆ. ಇದಕ್ಕಾಗಿ ಮನೆಮಂದಿಯೆಲ್ಲ ಸಜ್ಜಾಗಿ ಕೂತಿರುತ್ತಾರೆ. ವೀಕ್ಷಕರೆಂದು ಕಿಚ್ಚನ ಮಾತುಗಳಿಗೆ ಕಾಯುತ್ತಾ ಇರುತ್ತಾರೆ. ಬಿಗ್ ಬಾಸ್ ಮನೆಯಿಂದ ನಾಲ್ಕು ಜನನ …
