ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರು ತಾನಿಚ್ಛಿಸಿದ ಅಮ್ಜದ್ ಖಾನ್ ಜೊತೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡೇ ಮದುವೆ ಆಗಿರುತ್ತೇನೆ ಎಂಬ ಮಾಹಿತಿಯೊಂದನ್ನು ನೀಡಿದ್ದಾರೆ. ‘ನಾವು ಒಂದೇ ಧಾರವಾಹಿಯಲ್ಲಿ ನಟಿಸುತ್ತಿದ್ದಾಗ ಪರಿಚಯವಾಗಿದ್ದು, ಆಮೇಲೆ ಪರಸ್ಪರ ಪ್ರೀತಿ ಹುಟ್ಟಿತು ಎಂದು ದಿವ್ಯಾ ಹೇಳಿದ್ದಾರೆ. …
Tag:
