ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಹಿರಿಯ ನಟ ಡಿಎಂಕೆ ಮುರಳಿ ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಟನೆಯ ಆಸಕ್ತಿಯಿಂದ ರಂಗ ಪ್ರವೇಶಿಸಿದ ಮುರಳಿ ಹಲವು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ನಟಿಸಿದ್ದರು. ದುರ್ಯೋಧನನ ಮಯಸಭಾ ಸ್ವಗತದಿಂದ ಡಿಎಂಕೆ ಮುರಳಿ ಒಳ್ಳೆಯ …
Tag:
