E-commerce: ಪಾಕಿಸ್ತಾನ ಧ್ವಜವಿರುವ ವಸ್ತುಗಳನ್ನು ತಮ್ಮ ಫ್ಲಾಟ್ಫಾರ್ಮ್ಗಳಿಂದ ತೆಗೆದು ಹಾಕುವಂತೆ ಅಮೆಜಾನ್, ಪ್ಲಿಪ್ಕಾರ್ಟ್ ಸೇರಿದಂತೆ ಹಲವಾರು ಇ-ಕಾಮರ್ಸ್ ಸಂಸ್ಥೆಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚನೆಯಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ( ಸಿಸಿಪಿಎ) ಆದೇಶಿಸಿದೆ.
Tag:
