ಈಗಾಗಲೇ ಮೈ ನಡುಗುವ ಚಳಿ ಆರಂಭವಾಗಿದೆ. ಚಳಿಗಾಲದಲ್ಲಿ ಆರೋಗ್ಯ ಏರು ಪೇರಾಗುವುದು ಸಹಜ. ಆದರೆ ಮುನ್ನಚ್ಚರಿಕೆ ವಹಿಸುವುದು ಉತ್ತಮ. ಚಳಿಗಾಲದಲ್ಲಿ ಶೀತ, ಅಲರ್ಜಿಯ ಜೊತೆಗೆ ಕಿವಿ ನೋವು, ಕೀಲು ನೋವು ಸಹ ಕಾಣಿಸಿಕೊಳ್ಳುತ್ತವೆ. ಶೀತ ಹವಾಮಾನ ಮತ್ತು ಗಾಳಿಯಿಂದ ಕಿವಿನೋವು ಉಂಟಾಗುತ್ತದೆ …
Tag:
