ಹಣಕ್ಕಾಗಿ ಕಾಯುತ್ತಿರುವ ವೈದ್ಯರ ನಡುವೆ ಸರಳ ಸಜ್ಜನಿಕೆಯಿಂದ ಕೇವಲ ಒಂದೇ ರೂಪಾಯಿ ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಪಶ್ಚಿಮ ಬಂಗಾಳದ ಬಿರ್ಭುಮ್ ಸುಶೋವನ್ ಬಂಡೋಪಾಧ್ಯಾಯ ವಿಧಿವಶರಾಗಿದ್ದು, “ಒಂದು ರೂಪಾಯಿ-ವೈದ್ಯ” ಎಂದೇ ಖ್ಯಾತಿ ಪಡೆದಿದ್ದ ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ …
Tag:
