ವಿಟ್ಲ:ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವೊಂದು ಕೇಳಿ ಬಂದಿದ್ದು, ಬಾಲಕಿಯ ದೂರಿನ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ವೈದ್ಯನೋರ್ವನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯ, ಮಾಣಿ ಮೂಲದ ಅನುಷ್ ನಾಯ್ಕ್ ಎಂದು …
Doctor
-
News
ವೈದ್ಯರ ಎಡವಟ್ಟಿಗೆ ಜೀವನ ಪರ್ಯಂತ ಅಂಧನಾಗಿಯೇ ಬಾಳುವ ದುರ್ದೈವ!! ಸರಿ ಇದ್ದ ಕಣ್ಣನ್ನು ಕಿತ್ತು ಹಾಕಿದ ವೈದ್ಯರ ವಿರುದ್ಧ ಆಕ್ರೋಶ
ವೈದ್ಯರೊಬ್ಬರ ಎಡವಟ್ಟಿನಿಂದ ರೋಗಿಯೊಬ್ಬ ಜೀವನ ಪರ್ಯಂತ ಅಂಧನಾಗಿಯೇ ಬಾಳ್ವೆ ನಡೆಸುವ ಪರಿಸ್ಥಿತಿ ಒದಗಿಬಂದ ಘಟನೆಯೊಂದು ಯುರೋಪ್ ರಾಷ್ಟ್ರದ ಫ್ಲೋವಾಕಿಯದಲ್ಲಿ ನಡೆದಿದೆ. ಹೌದು, ಇಲ್ಲಿನ ರೋಗಿಯೊಬ್ಬರ ಒಂದು ಕಣ್ಣಿಗೆ ತೊಂದರೆ ಇದ್ದುದರಿಂದ ವೈದ್ಯರ ಬಳಿಗೆ ತೆರಳಿದ್ದಾಗ ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಾದೀತು ಎಂದಿದ್ದರಂತೆ. …
-
ಶಸ್ತ್ರಚಿಕಿತ್ಸೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಹೊಟ್ಟೆಯಲ್ಲಿಯೇ ಬಿಟ್ಟಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಇದರಿಂದ ಮಹಿಳೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ತಾರ್ಪಾರ್ಕರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಸೇರಿದ 32 ವರ್ಷದ ಹಿಂದೂ …
-
ವೈದ್ಯಕೀಯ ಲೋಕ ಒಂದಾದರೊಂದು ಹೊಸ ಪ್ರಯೋಗಗಳನ್ನು ಮಾಡುತ್ತ ಯಶಸ್ವಿಕಾಣುತ್ತಲೇ ಇದ್ದು, ಅಸಾಧ್ಯ ಎಂಬುದನ್ನು ಸಾಧಿಸುತ್ತಾ ಸುದ್ದಿಯಲ್ಲೇ ಇದೆ. ಇದೀಗ ಕೋಲ್ಕತ್ತಾದಲ್ಲಿ ವೈದ್ಯಕೀಯ ಲೋಕವನ್ನೇ ವಿಸ್ಮಯಕ್ಕೀಡುಮಾಡುವಂಥಹ ಶಸ್ತ್ರಚಿಕಿತ್ಸೆಯೊಂದು ನಡೆದಿದೆ. ಹೌದು. ಮೇಕೆ ಕಿವಿಗಳನ್ನು ಮನುಷ್ಯರಿಗೆ ಅಳವಡಿಸುವ ಮೂಲಕ ವೈದ್ಯಕೀಯ ಲೋಕದಲ್ಲಿ ಯಾವುದೂ ಅಸಾಧ್ಯವಲ್ಲ …
-
ಬೆಳ್ತಂಗಡಿಯ ಖ್ಯಾತ ಮೂಳೆ ತಜ್ಞರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬೆಳ್ತಂಗಡಿಯ ಖ್ಯಾತ ಮೂಳೆ ತಜ್ಞ ಡೊಂಗ್ರೆ ಇವರು ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಆ ವೇಳೆಯಲ್ಲಿ ಎದುರಿನಿಂದ ವೇಗವಾಗಿ ಬಂದ ಜೀಪು ಡಿಕ್ಕಿ ಹೊಡೆದಿದೆ. ಈ ಘಟನೆಯು ಇದೀಗ ಗುರುವಾರ …
-
EntertainmentInterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ಗಾಯಗೊಂಡ ಕೋತಿ ತನ್ನ ಮರಿಯೊಂದಿಗೆ ಕ್ಲಿನಿಕ್ ಗೆ ಹೋಗಿ ಚಿಕಿತ್ಸೆ ಪಡೆದುಕೊಂಡ ಅಪರೂಪದ ವಿಡಿಯೋ ವೈರಲ್!
ಸಾಮಾನ್ಯವಾಗಿ ನಾವೆಲ್ಲರೂ ಮನುಷ್ಯರು ಆಸ್ಪತ್ರೆಗೆ ಹೋಗುವುದನ್ನು ನೋಡಿದ್ದೇವೆ. ಹಾಗೆಯೇ ದನ, ನಾಯಿಗಳಿಗೂ ವೈದ್ಯರು ಇದ್ದಾರೆ. ಆದರೆ ಇಲ್ಲೊಂದು ಕಡೆ ಚಿಕಿತ್ಸೆಗಾಗಿ ಕೋತಿ ತನ್ನ ಮರಿಯೊಂದಿಗೆ ಕ್ಲಿನಿಕ್ ಗೆ ಹೋದ ಅಪರೂಪದ ಘಟನೆ ನಡೆದಿದೆ. ಹೌದು. ಗಾಯಗೊಂಡ ಕೋತಿಯೊಂದು ತನ್ನ ಮರಿಯೊಂದಿಗೆ ಸಹಾಯ …
-
latestಉಡುಪಿ
ನಕಲಿ ವೈದ್ಯನ ಗುಟ್ಟು ರಟ್ಟು ಮಾಡಲು ಹೊರಟಿದ್ದ ಪತ್ರಕರ್ತನ ಬಂಧನಕ್ಕೆ ಕಾರಣನಾಗಿದ್ದ ಚಂದ್ರಶೇಖರ ಶೆಟ್ಟಿ ವಿರುದ್ಧ ಎಫ್ಐಆರ್
ಉಡುಪಿ ಜಿಲ್ಲೆಯಲ್ಲಿದ್ದ ನಕಲಿ ವೈದ್ಯರ ಗುಟ್ಟು ರಟ್ಟು ಮಾಡಲು ಹೊರಟ ಸ್ಟಿಂಗ್ ಪತ್ರಕರ್ತ, ಸಾಮಾಜಿಕ ಕಾಳಜಿಯ ಪರ ಹೋರಾಟಗಾರನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬಂಧನಕ್ಕೆ ಕಾರಣನಾಗಿದ್ದ ನಕಲಿ ವೈದ್ಯ ಚಂದ್ರಶೇಖರ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಜಿಲ್ಲೆಯ ಕಾಲ್ಲೋಡು ಮತ್ತು …
-
Karnataka State Politics Updates
ಮದರಸಾಗಳಲ್ಲಿ ಓದಿದ ಬಳಿಕ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ- ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ
ಶಾಲೆಗಳು ಆಧುನಿಕ ಶಿಕ್ಷಣವನ್ನು ನೀಡಬೇಕು ಇದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನು ಬೇಕಾದರೂ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ ಧಾರ್ಮಿಕ ಶಿಕ್ಷಣವನ್ನು ಮನೆಯಲ್ಲಿಯೇ ನೀಡಬಹುದು, ಅದಕ್ಕೆ ಮದರಸಾಗಳ ಅವಶ್ಯಕತೆ ಇಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ. ಮಕ್ಕಳಿಗೆ ಮದರಸಾಗಳಲ್ಲಿ …
-
latestNationalNews
ಹಸೆಮಣೆ ಏರಬೇಕಿದ್ದ ನವವಧು, ಎಂ.ಬಿ.ಬಿ.ಎಸ್ ಪದವೀಧರೆ ದುರಂತ ಅಂತ್ಯ!! ಸಾವಿಗೆ ಕಾರಣವಾಯಿತು ಸಿಹಿತಿಂಡಿ
by Mallikaby Mallikaನಾಳೆಯ ಹೊಸ ಜೀವನದ ಕನಸಿನಲ್ಲಿದ್ದ ಎಂಬಿಬಿಎಸ್ ಪದವೀಧರೆಯೊಬ್ಬಳ ಬಾಳಿನಲ್ಲಿ ವಿಧಿ ಬೇರೆಯೇ ಬರೆದಿತ್ತು. ಮನೆಯಲ್ಲಿ ಮದುವೆಯ ತಯಾರಿ ಜೋರಾಗಿಯೇ ಸಾಗುತ್ತಿತ್ತು. ಎಲ್ಲಾ ಸಿದ್ಧತೆ ನಡೆಸಿ ಮಂಟಪಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಮದುಮಗಳು ಸಾವನ್ನಪ್ಪಿರುವುದು ದುರಂತವೇ ಸರಿ. ಎಂಬಿಬಿಎಸ್ ಪದವೀಧರೆಯೊಬ್ಬಳು ತನ್ನ ಮದುವೆಯ ಹಿಂದಿನ ದಿನವೇ …
-
InterestinglatestNewsಬೆಂಗಳೂರು
ಇಡೀ ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಶವವನ್ನು ನೂರು ವರ್ಷಗಳವರೆಗೂ ಸಂರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯಕೀಯ ಲೋಕ!
ನಮ್ಮ ಜಗತ್ತು ಎಷ್ಟು ಮುಂದುವರಿದಿದೆ ಅಂದರೆ ಯಾವುದೇ ಕೆಲಸಕ್ಕೂ ಸಾಧ್ಯವಿಲ್ಲ ಎಂಬ ಮಾತು ಹೇಳಲು ಅಸಾಧ್ಯ ಎಂಬುವಷ್ಟರ ಮಟ್ಟಿಗೆ. ಇಂದಿನ ಟೆಕ್ನಾಲಜಿ ಯುಗದಲ್ಲಿ ಯಾವುದೇ ಕಷ್ಟಕರವಾದ ಕೆಲಸವನ್ನು ಥಟ್ಟನೆ ಮಾಡಿ ಮುಗಿಸಬಹುದು. ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಒಂದೊಂದೇ ಸಾಧನೆಗಳು ಮಾಡುತ್ತಲೇ ಇದ್ದು, …
