H D Devegowda: ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Doctors
-
Soul weight: ಮಾನವ ಆತ್ಮಕ್ಕೆ ಏನಾದರೂ ತೂಕವಿದೆಯೇ? ಈ ಪ್ರಶ್ನೆಯನ್ನು ಕೇಳಿದಾಗ, ಪ್ರತಿಯೊಬ್ಬರ ಮನಸ್ಸಿನಲ್ಲಿ ಕುತೂಹಲ ಉಂಟಾಗುತ್ತದೆ.
-
Hubballi: ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿನ ವೈದ್ಯರು, ಪ್ರಾಧ್ಯಾಪಕರು ಸಂಜೆ 4ರಿಂದ ಮಾತ್ರ ಖಾಸಗಿ ಪ್ರಾಕ್ಟಿಸ್ ಮಾಡಬೇಕು
-
Telangana : ತೆಲಂಗಾಣದಲ್ಲಿ ಹೆರಿಗೆ ಸಂದರ್ಭದಲ್ಲಿ ಘೋರ ದುರಂತ ಒಂದು ನಡೆದಿದ್ದು ಹೆರಿಗೆ ಮಾಡಿಸುವ ವೇಳೆ ವೈದ್ಯರ ನಿರ್ಲಕ್ಷದಿಂದ ಮಗುವಿನ ರುಂಡ ಮತ್ತು ಮುಂಡವೇ ಬೇರ್ಪಟ್ಟು ಮಗು ಸಾವನ್ನಪ್ಪಿರುವ ಅಘಾತಕಾರಿ ಘಟನೆ ನಡೆದಿದೆ.
-
News
Medical Exhibition 2025: ಕೊಡಗಿನಲ್ಲಿ ಪ್ರಥಮ ಬಾರಿಗೆ ಅವೆನ್ಸಿಸ್ 2025 ಕಾರ್ಯಕ್ರಮ: ಶಾಸಕದ್ವಯರಿಂದ ಮೆಚ್ಚುಗೆ
Medical Exhibition 2025: ಕೊಡಗು(Kodagu) ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ( Medical collage of Medical) ವತಿಯಿಂದ ಮಾರ್ಚ್ 27 ಮತ್ತು 28 ರಂದು ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿರುವ ಬೃಹತ್ ಆರೋಗ್ಯ ಜಾಗೃತಿ ವೈದ್ಯಕೀಯ ಪ್ರದರ್ಶನಕ್ಕೆ ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ(A S …
-
News
Doctor: ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಬೆ. 9 ರಿಂದ 4 ಗಂಟೆವರೆಗೆ ಕರ್ತವ್ಯ ಕಡ್ಡಾಯ; ಬಯೋಮೆಟ್ರಿಕ್ ಮಾಡಿದರಷ್ಟೇ ವೈದ್ಯರಿಗೆ ಸಂಬಳ!
by ಕಾವ್ಯ ವಾಣಿby ಕಾವ್ಯ ವಾಣಿDoctor: ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು (Doctor) ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಕಾರ್ಯ ನಿರ್ವಹಿಸಲಿದ್ದು, ಈಗಾಗಲೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಅಧಿಸೂಚನೆ ಮೂಲಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ.
-
Maharashtra: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯರು ವ್ಯಕ್ತಿಯೋರ್ವ ಸತ್ತ ಎಂದು ಘೋಷಿಸಿದ ವ್ಯಕ್ತಿ ಜೀವಂತವಾಗಿದ್ದಾನೆ. ಇದರ ನಂತರ, 15 ದಿನಗಳ ಕಾಲ ಚಿಕಿತ್ಸೆ ನಂತರ, ವ್ಯಕ್ತಿಯು ಮನೆಗೆ ಮರಳಿದರು. ಈಗ ಎಲ್ಲರೂ ಈ ಘಟನೆಯ ಬಗ್ಗೆ …
-
Actor Darshan: ನಟ ದರ್ಶನ್ ಮಂಗಳವಾರ ಕಾಮಾಕ್ಷಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದು, ಅವರ ಬೆನ್ನು ಮೂಳೆ ಸ್ವಲ್ಪ ಜರುಗಿದೆ ಎಂದು ವರದಿ ಹೇಳಿದೆ.
-
HealthInteresting
Blood Donation: ದೇಹದಲ್ಲಿ ಟ್ಯಾಟೂ ಇದ್ದವರು ರಕ್ತದಾನ ಮಾಡಬಾರದು? ಮಾಡಿದ್ರೆ ಏನಾಗುತ್ತೆ?!
by ಕಾವ್ಯ ವಾಣಿby ಕಾವ್ಯ ವಾಣಿBlood Donation: ಇವತ್ತು ಜಗತ್ತು ಆರೋಗ್ಯ, ಆಹಾರಕ್ಕಿಂತ ಹೆಚ್ಚಾಗಿ ತಮ್ಮ ಫ್ಯಾಷನ್ ವಿಷಯಗಳಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ದೇಹದ ಅಂದಕ್ಕಾಗಿ ತಮ್ಮ ಅರೋಗ್ಯವನ್ನೇ ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಯುವ ಜನತೆ ಹಾಕುವ ಟ್ಯಾಟೂಗಳು. ರಕ್ತ ದಾನ ಮಹಾದಾನ …
-
Muzzaffarnagar: ಉತ್ತರ ಪ್ರದೇಶದ ಮುಜಪ್ಪ ರ್ನಗರ್ನ ಓಂ ಪ್ರಕಾಶ್ ಎಂಬಾತನ ಕುತಂತ್ರದಿಂದ ಲಿಂಗ ಬದಲಾವಣೆ ಆಗಿದೆ. ಇದಕ್ಕೆ ಮೆಡಿಕಲ್ ಕಾಲೇಜಿನ ವೈದ್ಯರು ಸಾಥ್ ನೀಡಿದ್ದಾರೆಂಬ ಆರೋಪವಿದೆ.
