Ayodhya Ram Mandir: ಅಯೋಧ್ಯೆಯಲ್ಲಿ ರಾಮ ಮಂದಿರದ (Ayodhya Ram Mandir)ಉದ್ಘಾಟನೆ ಜನವರಿ 22ರಂದು ನಡೆಯಲಿದ್ದು, ಈ ಅಭೂತಪರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ, ಈ ದಿನದಂದು ತಾಯ್ತನ ಆನಂದಿಸಲು ಎದುರು ನೋಡುತ್ತಿರುವ ಗರ್ಭಿಣಿಯರು, ತಮಗೆ …
Doctors
-
latestNationalNews
Dharwad Shocking News:ದಹನಕ್ಕಾಗಿ ಶವ ಹೊತ್ತೊಯ್ಯುತ್ತಿದ್ದ ಜನ- ಮಾರ್ಗ ಮಧ್ಯೆಯೇ ಧಿಗಿಲ್ಲನೆ ಎದ್ದು ಕುಳಿತಿತು ಹೆಣ !!
ಪವಾಡ ಸದೃಢ ರೀತಿಯಲ್ಲಿ ಧಾರವಾಡ (Dharwad) ಜಿಲ್ಲೆಯ ನವಲಗುಂದ ತಾಲ್ಲೂಕಿನ ಬಸಾಪುರದಲ್ಲಿ ಇತ್ತೀಚೆಗೆ ಮಗುವೊಂದುಪಾರಾದ ಘಟನೆ ವರದಿಯಾಗಿತ್ತು
-
-
ಸರಕಾರೀ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೂಡ ಕಾರ್ಯ ನಿರ್ವಹಿಸುವುದು ಸಾಮಾನ್ಯವಾಗಿ ಬಿಟ್ಟಿದೆ.
-
HealthInteresting
Heart Surgery: ಮತ್ತೊಂದು ಅಚ್ಚರಿಗೆ ಕಾರಣವಾದ ವೈದ್ಯಲೋಕ : ತಾಯಿಯ ಗರ್ಭದಲ್ಲಿದ್ದ ಮಗುವಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ ಏಮ್ಸ್ ವೈದ್ಯರು
by ಹೊಸಕನ್ನಡby ಹೊಸಕನ್ನಡತಾಯಿ ಹೊಟ್ಟೆಯಲ್ಲಿದ್ದ ಮಗುವಿನ ಪುಟ್ಟ ಹೃದಯದ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ದೆಹಲಿಯ (Delhi) ಏಮ್ಸ್(Aiims) ವೈದ್ಯರು ಇದೀಗ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾರೆ.
-
ದೇಶದ ಜನತೆಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ದೇಶಾದ್ಯಂತ ಜನರಲ್ಲಿ ನಡುಕ ಹುಟ್ಟಿಸಿದ ಕೋರೋನಾ ಮಹಾಮಾರಿ ತಗ್ಗಿತು ಎಂದು ನಿಟ್ಟುಸಿರು ಬಿಟ್ಟ ಮಂದಿಗೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆಯಾಗಿರುವ ಕುರಿತು WHO ಮಾಹಿತಿ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈಕ್ವಟೋರಿಯಲ್ ಗಿನಿಯಾದಲ್ಲಿ …
-
News
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ ಎಕ್ಸರೇ ನೋಡಿ ದಂಗಾದ ವೈದ್ಯರು ! ಅಷ್ಟಕ್ಕೂ ಹೊಟ್ಟೆಯೊಳಗಿದ್ದದೇನು?
by Mallikaby Mallikaದಿನಕ್ಕೊಂದರಂತೆ ಆಸ್ಪತ್ರೆಗಳಲ್ಲಿ ಚಿತ್ರ-ವಿಚಿತ್ರವಾದ ಘಟನೆಗಳು ವರದಿಯಾಗುತ್ತಲೆ ಇದೆ. ಜನರ ದೇಹಗಳಲ್ಲಿ ವಸ್ತುಗಳು ಪತ್ತೆಯಾಗುವಂತಹ ಅಥವಾ ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರ ಮರೆವಿನಿಂದ ಯಾವುದಾದರೂ ವಸ್ತುಗಳನ್ನು ಬಿಟ್ಟಂತಹ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಈಗ ಅಂತಹದೆ ಘಟನೆಯೊಂದು ಬೆಳಕಿಗೆ ಬಂದಿದ್ದು, ಪರೀಕ್ಷಿಸಲು ಬಂದಿದ್ದ ವ್ಯಕ್ತಿಯ ಎಕ್ಸ್-ರೇ …
-
InterestinglatestNewsದಕ್ಷಿಣ ಕನ್ನಡ
Utter shocking | ಮಂಗಳೂರು ಗಾಂಜಾ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಮೆಡಿಕಲ್ ವಿದ್ಯಾರ್ಥಿನಿಯರು !!
ಕರಾವಳಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ನಡೆಯುತ್ತಿದ್ದ ಗಾಂಜಾ ದಂಧೆಯನ್ನು ಬಯಲು ಮಾಡುವಲ್ಲಿ ಕಡಲ ತಡಿ ಮಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಸೇರಿ ಕೆಲ ಪೆಡ್ಲರ್ ಗಳು ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. …
-
FoodHealthInterestinglatestNewsSocial
ಜನರೇ ನಿಮಗೊಂದು ಗುಡ್ ನ್ಯೂಸ್ | ಬರೋಬ್ಬರಿ 107 ಔಷಧಗಳ ಬೆಲೆ ಇಳಿಕೆ ಮಾಡಿದ NPPA
ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೊರೋನ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ನಡುವೆ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ದು ಕಾದಿದೆ. ಹೌದು!!..ರಾಷ್ಟ್ರೀಯ ಔಷಧ ಬೆಲೆ …
-
ಇತ್ತೀಚಿಗೆ ಆರೋಗ್ಯದಲ್ಲಿ ಏರು ಪೇರು ಆಗುತ್ತಿರುವುದು ನಾವು ಕಾಣಬಹುದು. ಅದರಲ್ಲೂ ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮ ಆಗಿರುತ್ತದೆ ಎನ್ನುವುದು ನಮಗೆ ತಿಳಿದಿರುವ ವಿಚಾರ. ಆದ್ದರಿಂದ ಪೋಷಕರೇ ನೀವಿನ್ನು ಎಚ್ಚರ ಆಗಿರಬೇಕು. ಈಗಾಗಲೇ ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಮೇಲೆ ಬಹಳ ದುಷ್ಟಪರಿಣಾಮ ಬೀರುತ್ತಿದೆ. …
