Dog Love : ದೊಡ್ಡಬಳ್ಳಾಪುರದಲ್ಲಿ ಶ್ವಾನವೊಂದು (Dog Love) ಮೇಕೆ ಮರಿಗೆ ಹಾಲುಣಿಸಿದ್ದು, ಈ ಅಪರೂಪದ ದೃಶ್ಯವನ್ನು (Dog motherhood) ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಅಪರೂಪದ ಘಟನೆ ವರದಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ ಮನೆಯ ಶ್ವಾನವು …
Tag:
