ನಾಯಿ (dog) ಕೂಡ ಕೋಟಿ ಕೋಟಿ ಹಣ ಗಳಿಸುತ್ತೆ ಅಂದ್ರೆ ಆಶ್ಚರ್ಯವೇ ಸರಿ. ಇತ್ತೀಚೆಗೆ ನಾಯಿಗಳದ್ದೇ ಸೋಷಿಯಲ್ ಮೀಡಿಯಾ ಅಕೌಂಟ್ ಗಳಿವೆ.
Tag:
Dog video
-
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ನೂರಾರು ವಿಡಿಯೋ, ಫೋಟೋ ಗಳು ಟ್ರೊಲ್ ಆಗ್ತಾನೆ ಇರುತ್ತೆ. ಕೆಲವೊಂದಷ್ಟು ವಿಡಿಯೋ ಅಂತೂ ನೋಡಿ ಹೊಟ್ಟೆ ತುಂಬಾ ನಗುವ ಹಾಗೆ ಇರ್ತಾವೆ. ಇನ್ನು ಕೆಲವೊಂದು ಜನರ ಭಾವನೆಗೆ ಹತ್ತಿರ ಆಗುತ್ತವೆ. ಪ್ರಾಣಿಗಳ ವಿಡಿಯೋ ಕ್ಯೂಟ್ ಆಗಿರುತ್ತೆ. ಅದನ್ನ …
