ಸಾಮಾಜಿಕ ಜಾಲತಾಣಗಳಲ್ಲಿ ಈಗ ಸದ್ದು ಮಾಡುತ್ತಿರುವ ಈ ವಿಡಿಯೋ ಒಂದು ಸಿನಿಮಾದ ಪ್ರೇಮಕಥೆಯಾಗಿದೆ. ಒಂದೇ ವ್ಯತ್ಯಾಸವೆಂದರೆ ಈ ವಿಡಿಯೋದಲ್ಲಿರುವ ನಾಯಕ ಮತ್ತು ನಾಯಕಿ ಮನುಷ್ಯರದ್ದಲ್ಲ, ಬದಲಿಗೆ ನಾಯಿಮರಿ ಮತ್ತು ಪುಟ್ಟ ಬೆಕ್ಕು. ನಾಯಿಯೊಂದು ತನ್ನ ಪುಟ್ಟ ಸ್ನೇಹಿತ ಬೆಕ್ಕನ್ನು ಪ್ರೀತಿಯಿಂದ ನೋಡುತ್ತಿರುವ …
Tag:
