Dogs Marriage :ನಿಯತ್ತಿಗೆ ಹೆಸರಾದ ನಾಯಿಗಳೆಂದರೆ ಪ್ರಾಣಿ ಪ್ರಿಯರಿಗೆಲ್ಲರಿಗೂ ತುಂಬಾನೇ ಇಷ್ಟ. ಅವುಗಳೊಂದಿಗೆ ಅವರಿಗೆ ಏನೋ ಒಂದು ಅವಿನಾಭಾವ ನಂಟು. ಈ ನಾಯಿಗಳನ್ನು ಮನೆ ಮಕ್ಕಳಂತೆ ಪ್ರೀತಿಸುವವರೂ ಹಲವರಿದ್ದಾರೆ. ಇತ್ತೀಚೆಗೆ ಈ ಶ್ವಾನಗಳಿಗೆ ಮನೆಮಕ್ಕಳಂತೆ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸೋದನ್ನು, ಸೀಮಂತ …
Tag:
