ಜಗತ್ತಿನಲ್ಲಿ ಸುಂದರವಾಗಿ ಕಾಣಲು ಕೆಲವರು ಕೆಲವೊಂದು ಕಸರತ್ತು ಮಾಡುತ್ತಾರೆ. ಸುಂದರವಾಗಿ ಕಾಣಬೇಕೆಂಬ ಆಸೆ ಯಾರಿಗೆ ಇರೋಲ್ಲ ಹೇಳಿ. ಎಲ್ಲರಿಗೂ ಇರುತ್ತೆ. ಕೆಲವರು ಮನೆ ಮದ್ದಿನ ಮೊರೆ ಹೋದರೆ ಇನ್ನು ಕೆಲವರು ಡಾಕ್ಟರ್ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬಾಕೆ ಯಾವುದರ ಮೊರೆ ಹೋಗಿದ್ದಾಳೆ …
Tag:
