Madhyapradesh: ಮಧ್ಯಪ್ರದೇಶದಲ್ಲಿ ನಡೆದ ವರದಕ್ಷಿಣೆ ಸಂಬಂಧಿತ ದೌರ್ಜನ್ಯ ಪ್ರಕರಣವೊಂದರಲ್ಲಿ, 23 ವರ್ಷದ ಮಹಿಳೆಯೊಬ್ಬಳ ಪತಿ ಆಕೆಯನ್ನು ಕಟ್ಟಿಹಾಕಿ, ಚಿತ್ರಹಿಂಸೆ ನೀಡಿದ್ದು, ಅಷ್ಟೇ ಅಲ್ಲದೇ ಆಕೆ ನೋವಿನಿಂದ ಚೀರಾಡದಂತೆ ಬಾಯಿಗೆ ಬಿಸಿಮಾಡಿದ ಚಾಕುವನ್ನು ಇಟ್ಟು ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ.
Tag:
