Postal services: ಅಮೆರಿಕ ಸರ್ಕಾರ $800 ವರೆಗಿನ ಸರಕುಗಳಿಗೆ ಸುಂಕ ರಹಿತ ಕನಿಷ್ಠ ವಿನಾಯಿತಿಯನ್ನು ತೆಗೆದುಹಾಕಿದ ನಂತರ, ಪ್ರಪಂಚದಾದ್ಯಂತದ ಅನೇಕ ದೇಶಗಳು ಅಮೆರಿಕಕ್ಕೆ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿವೆ. ಈ ಪಟ್ಟಿಯಲ್ಲಿ ಯಾವೆಲ್ಲಾ ದೇಶಗಳು ಇವೆ ಅನ್ನೋದನ್ನು ತಿಳಿಯಬೇಕಾದರೆ ಕೆಳಗಿನ ಮಾಹಿತಿಯನ್ನು ಓದಿ.
Donald Trump
-
Karnataka State Politics Updates
Donald Trump :’ನನಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡಿ, ಇಲ್ಲಾಂದ್ರೆ 15% ಟ್ಯಾಕ್ಸ್ ಹಾಕ್ತೀನಿ’ – ನಾರ್ವೆ ಸಚಿವರಿಗೆ ಟ್ರಂಪ್ ಬೆದರಿಕೆ!!
Donald Trump : ತೆರಿಗೆ ವಿಚಾರವನ್ನು ಇಟ್ಟುಕೊಂಡು ಬೇರೆ ಬೇರೆ ದೇಶಗಳೊಂದಿಗೆ ಹುಚ್ಚಾಟ ಮರೆಯುತ್ತಿರುವ ಅಮೆರಿಕ ಅಧ್ಯಕ್ಷ ಅವರು ಇದೀಗ ನಾರ್ವೆ ಸಚಿವರಿಗೆ ಕರೆ ಮಾಡಿ ನನಗೆ ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಿ ಇಲ್ಲದಿದ್ದರೆ 15 ಪರ್ಸೆಂಟ್ ಟ್ಯಾಕ್ಸ್ ಹಾಕ್ತೀನಿ …
-
Gold Tax: ಜಾಗತಿಕ ಚಿನ್ನದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ್ದ ಅನಿಶ್ಚಿತತೆಯ ದಿನಗಳನ್ನು ಕೊನೆಗೊಳಿಸುವ ಮೂಲಕ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿನ್ನದ ಮೇಲೆ ಯಾವುದೇ ಆಮದು ಸುಂಕವಿಲ್ಲ ಎಂದು ಘೋಷಿಸಿದ್ದಾರೆ.
-
News
India Reacts on Asim Muneer Nuclear Threat: ಪಾಕಿಸ್ತಾನದ ಅಸಿಮ್ ಮುನೀರ್ ನೀಡಿದ ಪರಮಾಣು ಬೆದರಿಕೆಯ ಕುರಿತು ಭಾರತದಿಂದ ಖಡಕ್ ಎಚ್ಚರಿಕೆ
India Reacts on Asim Muneer Nuclear Threat: ಸಿಂಧೂ ನದಿ ಮತ್ತು ಅದರ ಉಪನದಿಗಳಿಗೆ ಭಾರತ ನಿರ್ಮಿಸುತ್ತಿರುವ ಅಣೆಕಟ್ಟುಗಳನ್ನು ಕ್ಷಿಪಣಿಗಳಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
-
News
Tim Cook Gift: Tim Cook Gift: ಆಪಲ್ ಸಿಇಒ ಟಿಮ್ ಕುಕ್ನಿಂದ ಡೊನಾಲ್ಡ್ ಟ್ರಂಪ್ಗೆ ಚಿನ್ನದ ಗ್ಲಾಸ್ ಉಡುಗೊರೆ! ಇದರ ಬೆಲೆ ಕೇಳಿದರೆ ದಂಗಾಗ್ತೀರ
Tim Cook Gift: ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಮುಂದುವರಿದ ಉತ್ಪಾದನೆಯನ್ನು ತರುವ ಗುರಿಯನ್ನು ಹೊಂದಿರುವ ಅಮೆರಿಕದ ಉತ್ಪಾದನಾ ಕಾರ್ಯಕ್ರಮದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುವುದಾಗಿ ಆಪಲ್ ಘೋಷಿಸಿದೆ.
-
Donald Trump : ಭಾರತದ ಮೇಲೆ ಇತ್ತೀಚೆಗಷ್ಟೇ ಶೇ.25ರಷ್ಟು ಪ್ರತಿತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ದಂಡದ ರೂಪದಲ್ಲಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ತೆರಿಗೆ ಹೇರುವುದಾಗಿ ಘೋಷಿಸಿದ್ದಾರೆ.
-
Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆಯ ಹುಚ್ಚಾಟ ಮುಂದುವರೆದಿದೆ.
-
Trump: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂಬ ಪಾಕಿಸ್ತಾನಿ ಮಾಧ್ಯಮ ವರದಿಗಳನ್ನು ಅಮೆರಿಕದ ಶ್ವೇತಭವನ ತಿರಸ್ಕರಿಸಿದೆ. “
-
Karnataka State Politics Updates
Elon Musk: ಚಿಗರಿ ದೋಸ್ತ್ ಟ್ರಂಪ್ ಗೆ ಸೆಡ್ಡು- ಅಮೆರಿಕಾದಲ್ಲಿ ಹೊಸ ರಾಜಕೀಯ ಪಕ್ಷ ಘೋಷಿಸಿದ ಎಲಾನ್ ಮಸ್ಕ್
by V Rby V RElon Musk: ಉದ್ಯಮಿ ಮತ್ತು ಟೆಕ್ ಮೊಗಲ್ ಎಲೋನ್ ಮಸ್ಕ್ ಯುಎಸ್ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಶೆಡ್ಡು ಹೊಡೆಯಲು ‘ಅಮೆರಿಕ ಪಾರ್ಟಿ’ ಎಂಬ ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಶನಿವಾರ ತಮ್ಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. …
-
News
Donald Trump trade deal: ‘ಶೀಘ್ರದಲ್ಲೇ ಭಾರತದೊಂದಿಗೆ’, ಅಮೆರಿಕ ಮತ್ತು ಚೀನಾ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಟ್ರಂಪ್ ದೊಡ್ಡ ಘೋಷಣೆ
by Mallikaby MallikaDonald Trump trade deal: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡ ಘೋಷಣೆ ಮಾಡಿದ್ದಾರೆ
