Trump: ರಷ್ಯಾ-ಉಕ್ರೇನ್ ಯುದ್ಧವನ್ನು ಇನ್ನೂ ಏಕೆ ಕೊನೆಗೊಳಿಸಲು ಸಾಧ್ಯವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೇಳಿದಾಗ, ಅವರು “ಇದು
Donald Trump
-
Narendra Modi:ಪಾಕಿಸ್ತಾನ ವಿನಂತಿ ಮಾಡಿದ್ದರ ಮೇರೆಗೆ ಆಪರೇಷನ್ ಸಿಂಧೂರವನ್ನು ನಿಲ್ಲಿಸಲಾಯಿತು ಎಂದು ಪ್ರಧಾನಿ ಮೋದಿ ದೂರವಾಣಿ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಸ್ಪಷ್ಟನೆ ನೀಡಿದ್ದಾರೆ.
-
USA: ಟಿಕ್ಟಾಕ್ನಲ್ಲಿ ವಿಶ್ವದ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಖಾಬಿ ಲೇಮ್ ವೀಸಾ ಅವಧಿ ಮೀರಿ ಅಮೆರಿಕದಲ್ಲಿ ಉಳಿದುಕೊಂಡಿದ್ದಕ್ಕೆ ವಲಸೆ ಅಧಿಕಾರಿಗಳು ವಶಕ್ಕೆ ಪಡೆದ ಬಳಿಕ ಅಮೆರಿಕವನ್ನು ತೊರೆದಿದ್ದಾರೆ.
-
News
Musk-Trump: ‘ತುಂಬಾ ದೂರ ಹೋದೆ’: ಟ್ರಂಪ್ ವಿರುದ್ಧದ ಪೋಸ್ಟ್ಗಳಿಗೆ ಎಲೋನ್ ಮಸ್ಕ್ ವಿಷಾದP
by ಕಾವ್ಯ ವಾಣಿby ಕಾವ್ಯ ವಾಣಿMusk-Trump: ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಕೆಲವು ಪೋಸ್ಟ್ಗಳಿಗೆ ಎಲೋನ್ ಮಸ್ಕ್ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಪೋಸ್ಟ್ಗೆಳು “ತುಂಬಾ ದೂರ ಹೋಗಿವೆ” ಎಂದು ಹೇಳಿದ್ದಾರೆ.
-
Trump-Elon Musk: ಟ್ರಂಪ್ ಅವರ ತೆರಿಗೆ ಮತ್ತು ಖರ್ಚು ಮಸೂದೆಯನ್ನು ಮಸ್ಕ್ ಟೀಕಿಸಿ, ಅದನ್ನು “ಅಸಹ್ಯ” ಎಂದ ನಂತರ ಎಲೋನ್ ಮಸ್ಕ್ ಮತ್ತು US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಜಗಳ ಹೆಚ್ಚಾಯಿತು.
-
News
America: 2025ರ ದ್ವಿತೀಯಾರ್ಧದಲ್ಲಿ ಟ್ರಂಪ್ ಸುಂಕ ನೀತಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗುತ್ತದೆ – ನಾನು ಇಲ್ಲದಿದ್ದರೆ, ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರು – ಎಲಾನ್ ಮಸ್ಕ್
America: US ಅಧ್ಯಕ್ಷನ ಡೊನಾಲ್ಡ್ ಟ್ರಂಪ್ ಜತೆಗಿನ ದ್ವೇಷದ ನಡುವೆಯೇ, ಬಿಲಿಯನೇರ್ ಎಲೋನ್ ಮಸ್ಕ್, ಟ್ರಂಪ್ ಅವರ ಸುಂಕ ನೀತಿ 2025ರ ದ್ವಿತೀಯಾರ್ಧದಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗುತ್ತವೆ ಎಂದರು.
-
Donald Trump: ಮಂಗಳೂರು: ಟ್ರಂಪ್ ಅಮೇರಿಕಾ ಅಧ್ಯಕ್ಷರಾದ ದಿನದಿಂದ ನಿಂತಲ್ಲಿ ನಿಲ್ಲ ಲಾರದೆ ಏನಾದರೂ ಒಂದು ಕಿತಾಪತಿ ಮಾಡಿಕೊಂಡೇ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.
-
Elon Musk: ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರು. ಆದರೆ, ಈಗ ಇಬ್ಬರೂ ಬೇರೆಯಾಗಿದ್ದಾರೆ.
-
Donald Trump : ಪಾಕಿಸ್ತಾನದ ನೀಚ ಬುದ್ಧಿಗೆ ತಕ್ಕ ಪಾಠ ಕಲಿಸಲು ಭಾರತ ಇನ್ನೇನು ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ತುದಿಗಾಲಿನಲ್ಲಿ ನಿಂತಿತ್ತು.
-
New delhi: ಉಗ್ರರನ್ನು ಸಾಕುತ್ತಿರುವ ಪಾಕಿಸ್ತಾನ ಮಂಡಿಯೂರಿ ಭಾರತಕ್ಕೆ ಕದನ ವಿರಾಮಕ್ಕಾಗಿ ಬೇಡಿಕೊಂಡ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
