Kapu: ಕರಾವಳಿ ಭಾಗದ ಪುಣ್ಯಕ್ಷೇತ್ರಗಳ ಪೈಕಿ ಕಾಪು(Kapu)ವಿನ ಮಾರಿಗುಡಿ ಕೂಡ ಒಂದು. ಇದೀಗ ಹೊಸ ಗುಡಿಯಲ್ಲಿ ತಾಯಿ ಮಾರಿಕಾಂಬೆ ವಿರಾಜಮಾನಾಗಿದ್ದಾಳೆ.
Tag:
Donation
-
BJP: ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಖಾತೆಯಲ್ಲಿ ಸಾವಿರಾರು ಕೋಟಿಗಟ್ಟಲೆ ಹಣವಿರುವುದು ಬಹಿರಂಗವಾಗಿದೆ. ಈ ಕುರಿತು ಪಕ್ಷವೇ ಮಾಹಿತಿಯನ್ನು ಹಂಚಿಕೊಂಡಿದ್ದು, ಎಷ್ಟು ಹಣವಿದೆಯೆಂದು ಕೇಳಿದರೆ ನೀವೇ ಶಾಕ್ ಆಗುತ್ತೀರಿ.
-
Jain Couple: ಜೈನ ಉದ್ಯಮಿ ಹಾಗೂ ಆತನ ಪತ್ನಿ ಇಬ್ಬರು ದೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದು, ತಮ್ಮ 200 ಕೋಟಿ ರೂ. ಆಸ್ತಿಯನ್ನು ದಾನ ಮಾಡಿದ್ದಾರೆ.
-
latestNationalNews
ಮಗುವಿನ ಚಿಕಿತ್ಸೆಗೆ ಅಪರಿಚಿತನಿಂದ ಬಂತು ಬರೋಬ್ಬರಿ 11.6 ಕೋಟಿ ನೆರವು! ಮಾನವೀಯತೆ ಇನ್ನೂ ಇದೆ ಎಂದು ಸಾಬೀತು ಪಡಿಸಿದ ಅನಾಮಧೇಯ ವ್ಯಕ್ತಿ!
by ಹೊಸಕನ್ನಡby ಹೊಸಕನ್ನಡHumanity : ಸೋಮವಾರದಿನ ಅವರ ಖಾತೆಗೆ ಯಾರೋ ಅನಾಮಧೇಯ ವ್ಯಕ್ತಿ ಬರೋಬ್ಬರಿ $1.4 ಮಿಲಿಯನ್ (ಸುಮಾರು 11 ಕೋಟಿ ರೂ.) ದೇಣಿಗೆ ನೀಡುತ್ತಾರೆ. ಆದರೆ ಅವರು ಯಾರೆಂದು ತಿಳಿಯೋದಿಲ್ಲ.
-
Newsಕೃಷಿ
ಆಸ್ತಿ ವರ್ಗಾಯಿಸುತ್ತಿದ್ದೀರಾ ? ಅದಕ್ಕೂ ಮುನ್ನ ಈ ಮುಖ್ಯವಾದ ಮಾಹಿತಿ ತಿಳಿದುಕೊಳ್ಳಿ
by ವಿದ್ಯಾ ಗೌಡby ವಿದ್ಯಾ ಗೌಡವ್ಯಕ್ತಿಯು ತನ್ನ ಸ್ವಯಾರ್ಜಿತ ಆಸ್ತಿಯನ್ನು ತಮಗಿಷ್ಟ ಬಂದ ವ್ಯಕ್ತಿಗೆ ಪುಕ್ಕಟೆಯಾಗಿ ಹಕ್ಕು ವರ್ಗಾವಣೆ ಮೂಲಕ ನೀಡುವುದಕ್ಕೆ ದಾನ ಎನ್ನುತ್ತಾರೆ. ಕಾನೂನಿನ ಮಾನ್ಯತೆಗಾಗಿ, ದಾನ ಪತ್ರ ಬರೆಯಿಸಿ, ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸುತ್ತಾರೆ. ಹೀಗೆ ಮಾಡಿದರೆ ಮಾತ್ರ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರಲಿದೆ. …
