ದಿನದಿಂದ ದಿನಕ್ಕೆ ವಂಚಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದೆಷ್ಟೇ ಜಾಗ್ರತೆ ವಹಿಸಿದರೂ ಜನ ಮೋಸಕ್ಕೆ ಒಳಗಾಗುತ್ತಲೇ ಇದ್ದಾರೆ. ಆನ್ಲೈನ್ ವಹಿವಾಟು ಪ್ರಾರಂಭವಾದ್ದರಿಂದ ಇದನ್ನೇ ಬಂಡವಾಳವಾಗಿಸಿಕೊಂಡು ಕಿರಾತಕರು ಹಣ ದೋಚುತ್ತಿದ್ದಾರೆ. ಅಪರಿಚಿತ ನಂಬರ್ಗಳಿಂದ ಫೋನ್ ಕರೆಗಳು ಮಾಡಿ ಕಂಪನಿ ಹೆಸರಿನಿಂದ ಹಣ ದೋಚುತ್ತಾರೆ. …
Tag:
