Astrology: ಆಭರಣಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಹಿಳೆಯರಿಂದ ಹಿಡಿದು ಪುರುಷರಿಗೂ ಕೂಡ ಆಭರಣಗಳ ಮೇಲೆ ಕಣ್ಣು. ಇವುಗಳನ್ನು ಅಹಂಕಾರಿಕ ವಸ್ತುಗಳಾಗಿ ಬಳಸುವುದು ಮಾತ್ರವಲ್ಲದೆ ಇಂದು ಶಾಸ್ತ್ರೋಕ್ತವಾಗಿಯೂ ಕೂಡ ಹರಿಸುವುದುಂಟು. ಅಂದರೆ ಯಾವುದೇ ದೋಷಗಳು ಉಂಟಾಗದಿರಲಿ, ಯಾವ ಪಾಪವು ಹತ್ತಿರ ಸುಳಿಯದಿರಲಿ …
Tag:
