Telangana: ಮಸಾಲೆ ದೋಸೆ ತಿನ್ನುವಾಗ, ದೋಸೆ (dosa ) ಗಂಟಲಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಅಘಾತಕಾರಿ ಘಟನೆಯೊಂದು ತೆಲಂಗಾಣದ(Telangana) ಕಲ್ವಕುರ್ತಿಯಲ್ಲಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ವೆಂಕಟಯ್ಯ(43) ಎಂದು ಗುರುತಿಸಲಾಗಿದೆ. ಈತ ಪಟ್ಟಣದ ಸುಭಾಷನಗರ ನಿವಾಸಿಯಾಗಿದ್ದಾರೆ. ಎಂದಿನಂತೆ ವೆಂಕಟಯ್ಯ ಮದ್ಯಪಾನ ಮಾಡಿದ …
Tag:
