ಗೃಹಿಣಿಯರ ಕಷ್ಟ ಮಹಿಳೆಯರಿಗಷ್ಟೇ ತಿಳಿಯೋಕೆ ಸಾಧ್ಯ. ಅದೆಷ್ಟು ಹೊತ್ತು ದುಡಿದರೂ ಅಡುಗೆ ಮನೆ ಕೆಲಸ ಮಾತ್ರ ಮುಗಿಯೋದೇ ಇಲ್ಲ. ಬೆಳಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದವರೆಗೂ, ಆಹಾರ ತಯಾರಿಸೋದ್ರಿಂದ ಹಿಡಿದು ಪಾತ್ರೆ ತೊಳೆಯೋವರೆಗೆ ಡ್ಯೂಟಿ ಆನ್ ಅಲ್ಲೇ ಇರುತ್ತದೆ. ಅದರಲ್ಲೂ ದೋಸೆ …
Tag:
