ವರದಕ್ಷಿಣೆ ಎಂಬ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ ಎಂಬುದೇ ಆಶ್ಚರ್ಯಕರ. ಈ ಒಂದು ಅಸ್ತ್ರವನ್ನು ಇಟ್ಟುಕೊಂಡು ಹೆಂಡತಿಯರ ಪಾಲಿಗೆ ನರಕವನ್ನೇ ತೋರಿಸುತ್ತಾರೆ ಗಂಡಂದಿರು. ಅದೆಷ್ಟೇ ವರದಕ್ಷಿಣೆ ಕೊಟ್ಟರು ಸಮಾಧಾನಗೊಳ್ಳದ ಗಂಡಸರು ಚಿತ್ರಹಿಂಸೆಯನ್ನು ನೀಡುತ್ತಾರೆ. ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಅದೇ …
Tag:
