Dr Rajkumar: ವರನಟ ಡಾ ರಾಜಕುಮಾರ್ ಎಂದರೆ ಕನ್ನಡಿಗರ ಜೀವನಾಡಿ ಎಂದೆನ್ನಬಹುದು. ನಾಡಿನ ಅನೇಕರು ಅವರನ್ನು ದೇವರು, ಕಲಾ ಆರಾಧಕರು ಎಂದೇ ಪೂಜಿಸಿದ್ದಾರೆ.
Dr Rajkumar
-
News
S M Krishna: ರಾಜ್ಕುಮಾರ್-ಎಸ್ಎಂ ಕೃಷ್ಣ ಮಧ್ಯೆ ನಡೆದಿತ್ತು ಆ ಒಂದು ರಹಸ್ಯ ಒಪ್ಪಂದ- ಅದನ್ನು ಮೀರಿದಾಗ ವೀರಪ್ಪನ್ ನಿಂದ ನಡೆದಿತ್ತು ರಾಜ್ ಅಪಹರಣ !!
S M Krishna: ಅವು ನಾಡಿನ ಜನ ಇಡೀ ಹೊತ್ತು ಆತಂಕದಿಂದ ಕೂರುವಂತಹ ದಿನಗಳಾಗಿದ್ದವು. ಇಂದು ಏನಾಗುತ್ತೋ ನಾಳೆ ಏನಾಗುತ್ತೋ ಎಂದು ಕರುನಾಡಿನ ಜನತೆ ಭಯದಲ್ಲಿ ಮುಳುಗಿದ್ರು.
-
Veerappan: ವೀರಪ್ಪನ್ ಮಾತ್ರ ಡಾ ರಾಜ್ಕುಮಾರ್ ಅವರನ್ನು ಕಾಡಿನಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದ.ಅವರನ್ನು ಬಿಡುಗಡೆಮಾಡುವಾಗಲೂ ಅಣ್ಣಾವ್ರಿಗೆ ವೀರಪ್ಪನ್ ಒಂದು ಉಡುಗೊರೆ ಕೂಡ ನೀಡಿದ್ದ.
-
Yuva Rajkumar Divorce: ಗಾಂಧಿನಗರದಲ್ಲಿ ಕೇಳಿ ಬರುವ ಗಾಸಿಪ್ ಪ್ರಕಾರ ಪ್ರಸಿದ್ಧ ನಟಿಯ ಜೊತೆ ಯುವ ರಾಜ್ಕುಮಾರ್ ಆಪ್ತತೆ ಹೆಚ್ಚಿಸಿಕೊಂಡಿದ್ದೇ ದಂಪತಿಗಳ ಕಲಹಕ್ಕೆ ಕಾರಣ ಎನ್ನಲಾಗಿದೆ.
-
Karnataka State Politics Updates
Dr Rajkumar: ಗೆಲುವು ನಿಶ್ಚಿತ ಎಂದು ಗೊತ್ತಿದ್ರೂ ಇಂದಿರಾ ವಿರುದ್ಧ ಡಾ. ರಾಜ್ ಕುಮಾರ್ ಸ್ಪರ್ಧೆ ಮಾಡಲಿಲ್ಲ, ಯಾಕೆ ?
Dr Rajkumar: ಯಾಕೆ ಸ್ಪರ್ಧೆ ಮಾಡಲಿಲ್ಲ ಎಂಬುದೇ ದೊಡ್ಡ ಪ್ರಶ್ನೆ. ಸದ್ಯ ಇದಕ್ಕೆ ಉತ್ತರ ಸಿಕ್ಕಿದ್ದು ಅವರ ಮಗ ರಾಘವೇಂದ್ರ ರಾಜ್ ಕುಮಾರ್ ಎಲ್ಲವನ್ನೂ ಹೇಳಿದ್ದಾರೆ.
-
latestNationalNews
Davangere road Accident:ಬೆಳಗಾವಿ ಅಧಿವೇಶನಕ್ಕೆ ತೆರಳುತ್ತಿದ್ದ ಬಸ್ ಭೀಕರ ಅಪಘಾತ- ಆದ್ರೆ ಮುಂದೆಯೇ ಇದ್ದ ಇವರಿಗೇನು ಆಗಲೇ ಇಲ್ಲ !! ಮುಂಭಾಗ ಛಿದ್ರವಾದ್ರೂ ಇವರು ಭದ್ರವಾದದ್ದೇಗೆ ?!
Davangere Road Accident : ಬೆಳಗಾವಿ ಅಧಿವೇಶನದ ಸಮಯದಲ್ಲಿ ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಕೆಲ ಹೋರಾಟಗಾರರು ಪ್ರತಿಭಟಿಸಲು ಯೋಜನೆ ಹಾಕಿದ್ದರು. ಹೀಗಾಗಿ, ತಡರಾತ್ರಿ ಖಾಸಗಿ ಬಸ್ ಮಾಡಿಕೊಂಡು ತೆರಳುತ್ತಿದ್ದ ಸಂದರ್ಭ ದಾವಣಗೆರೆಯ(Road Accident in davangere) ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ …
-
Breaking Entertainment News Kannada
Sampathige Savaal: ಡಾ. ರಾಜ್ ಕುಳಿತ ಎಮ್ಮೆಯನ್ನು ಚಿತ್ರೀಕರಣದ ಮಧ್ಯದಲ್ಲೇ ಮಾರಿ ಹಾಕಿದ್ದ ಮಾಲಿಕ, ಮುಂದಾದದ್ದೇ ರೋಚಕ !
ಆ ಚಿತ್ರ ಮತ್ತು ಅದಕ್ಕೆ ಪೂರಕವಾಗಿ ಇಂತಹ ಹಾಡು ಫೇಮಸ್ಸು. ಅವತ್ತು ಸಂಪತ್ತಿಗೆ ಸವಾಲ್(Sampathige Savaal) ಚಿತ್ರದ ಶೂಟಿಂಗ್ ನಡೆಯುತ್ತಿತ್ತು.
-
Breaking Entertainment News Kannada
Dr Rajkumar: ಶಿವರಾಜ್ ಕುಮಾರ್-ಗೀತಾ ಮದುವೆಗೆ ಅಣ್ಣಾವ್ರು ಒಪ್ಪಿರಲಿಲ್ಲ, ಹಾಗಾದ್ರೆ ಮದ್ವೆ ಮಾಡಿದ್ದು ಯಾರು ?!
by ಕಾವ್ಯ ವಾಣಿby ಕಾವ್ಯ ವಾಣಿಶಿವರಾಜ್ ಕುಮಾರ್ ಅವರು ಗೀತಾ ಅವರನ್ನು ವಿವಾಹವಾಗುವುದು ಡಾ ರಾಜ್ಕುಮಾರ್ ಅವರಿಗೆ ಇಷ್ಟವಿರಲಿಲ್ಲವಂತೆ, ಇದ್ದಕ್ಕೆ ಕಾರಣವೇನು..
-
Breaking Entertainment News Kannada
ರಾಜ್ಕುಮಾರ್ ನಟನೆಯ ‘ಹುಲಿಯ ಹಾಲಿನ ಮೇವು’ ಚಿತ್ರದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ? 3 ವಾರಕ್ಕೆ 17 ಲಕ್ಷ ಮಂದಿ ವೀಕ್ಷಿಸಿದ್ದ ಈ ಚಿತ್ರ, ಬರೆದ ದಾಖಲೆಯಾದ್ರೂ ಏನು?
by ಹೊಸಕನ್ನಡby ಹೊಸಕನ್ನಡಸದ್ಯ ಭಾರತದಲ್ಲಿಂದು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಎಂಬಂತೆ ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆಗ್ತಿವೆ. ಈಗಂತೂ ಸಿನಿಮಾ ರಿಲೀಸ್ ಆದ ಬಳಿಕ ಎಲ್ಲೆಲ್ಲೂ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದ್ದೇ ಸೌಂಡು. ಕೋಟಿ ಕೋಟಿ ಲೆಕ್ಕದಲ್ಲಿ ಸಿನಿಮಾಗಳು ಕಲೆಕ್ಷನ್ ಮಾಡುತ್ತಿವೆ. ಸ್ಟಾರ್ ಸಿನಿಮಾಗಳಂತೂ ಬಾಕ್ಸ್ …
