ದೇಶದಲ್ಲಿ ದೀಪಗಳ ಹಬ್ಬ ದೀಪಾವಳಿ ಸಂಭ್ರಮ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ. ಅದರಲ್ಲೂ ಪಟಾಕಿ ಹಚ್ಚೋದಕ್ಕೂ ವಿರೋಧಗಳು ವ್ಯಕ್ತವಾಗುತ್ತಿದ್ದು ಈ ನಡುವೆ ಇದೀಗ ಹಸಿರು ಪಟಾಕಿಯ ಸದ್ದೂ ಹೆಚ್ಚಾಗಲಿದೆ. ಅದೇಷ್ಟೋ ಜನರು ಹಸಿರು ಪಟಾಕಿಯ …
Tag:
