ಪ್ರಸ್ತುತ ದಿನಗಳಲ್ಲಿ ಕೃಷಿ ಇಳಿಮುಖವಾಗುತ್ತಿರುವುದು ಸಹಜವಾಗಿ ಕಾಣಿಸುತ್ತಿದೆ. ಬತ್ತಿ ಹೋಗುತ್ತಿರುವ ಬೋರ್ರ್ವೆಲ್ ಗಳು, ರೋಗರುಜಿನಗಳಿಂದ ಕೈಗೆ ಸಿಗದ ಬೆಳೆಗಳು ,ಹಲವರಿಗೆ ಅತಿಯಾದ ಸಾಲದ ಒತ್ತಡ, ಇವೆಲ್ಲವೂ ರೈತರಿಗೆ ಕೃಷಿಯ ಮೇಲಿನ ನಂಬಿಕೆ ದಿನದಿಂದ ದಿನಕ್ಕೆ ಕ್ಷೀಣಿಸಲು ಕಾರಣವಾಗುತ್ತಿದೆ . ಇಂತಹ ಹಲವು …
Tag:
